ಅರ್ಜಿ ಸಲ್ಲಿಸಬಯಸುವವರು ಖಾಲಿ ನಿವೇಶನ ಹೊಂದಿರಬೇಕು, ಜಗಳೂರು ಪಟ್ಟಣದ ನಿವಾಸಿಯಾಗಿರಬೇಕು, 2 ಪಾಸ್‍ಪೋರ್ಟ್ ಪೋಟೋ, ಕುಟುಂಬ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ತಹಶೀಲ್ದಾರ್ ಅವರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವೇಶನ ಖಾತೆ ನಕಲು (ಕೆ.ಎಂ.ಎಫ್ ನಮೂನೆ-3) ಪ್ರತಿಗಳನ್ನು ಹಾಗೂ ತನ್ನ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು 20/- ಛಾಪಾ ಕಾಗದದಲ್ಲಿ ಪ್ರಮಾಣಪತ್ರವನ್ನು ಜಗಳೂರು ಪಟ್ಟಣದ ಪಂಚಾಯಿತಿಯ ಆಶ್ರಯ ಶಾಖೆಗೆ ಸಲ್ಲಿಸಬೇಕು ಎಂದು ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ