ರಾಶಿ ಭವಿಷ್ಯ

ನಿತ್ಯಭವಿಷ್ಯ| ಇಂದು ಈ ರಾಶಿಯವರಿಗೆ ಧನಾಗಮನದ ಸಾಧ್ಯತೆಯಿದೆ..

  ಮೇಷ: ಉಷ್ಣಪ್ರಕೃತಿಯ ದೇಹದವರಿಗೆ ಸ್ವಲ್ಪಮಟ್ಟಿಗೆ ತೊಂದರೆ ಆದೀತು. ಚಂದ್ರಪೀಡಾ ನಿವಾರಣಾ ಸ್ತೋತ್ರ ಪಠಿಸಿ. ಶ್ಶಾಂತಿ ಲಭ್ಯ. ಶುಭಸಂಖ್ಯೆ: 2 ವೃಷಭ: ಬಹಳ ದಿನಗಳಿಂದಲೂ ನಿಂತುಹೋಗಿದ್ದ ಕಾರ್ಯಗಳಿಗೆ ಮರುಚಾಲನೆ ಸಿಗಲಿದೆ. ಮಕ್ಕಳಿಂದ ಕಿರಿಕಿರಿಯಾದೀತು. ಶುಭಸಂಖ್ಯೆ: 4 ಮಿಥುನ : ಸರ್ಕಾರಿ ಅಧಿಕಾರಿಗಳ ಸಹಾಯ ಸಿಗಲಿದೆ. ಅಲರ್ಜಿಯಿಂದ ಸ್ವಲ್ಪ ತೊಂದರೆಯಾದೀತು. ವಿರುದ್ಧಾಹಾರ ಸೇವಿಸದಿರಿ. ಶುಭಸಂಖ್ಯೆ: 9 ಕಟಕ: ಕುಟುಂಬದಲ್ಲಿ ಶುಭವಾರ್ತೆ ಕೇಳಿಬರಲಿದೆ. ಮಕ್ಕಳ ವಿಚಾರದಲ್ಲಿ ಬಹಳ ಹರ್ಷಪಡುವಿರಿ. ವ್ಯಾವಹಾರಿಕ ಜಾಣ್ಮೆ ಇರಲಿ. ಶುಭಸಂಖ್ಯೆ: 6 ಸಿಂಹ: ಆಪ್ತ ಮಿತ್ರರು ಶತ್ರುಗಳಾಗಿ ಬದಲಾದರೂ ಹೊಸ ಮೈತ್ರಿಯಿಂದ ನಿಮಗೆ ಲಾಭವಿದೆ. ಬಟ್ಟೆ ಖರೀದಿಸುವಾಗ ಜಾಗ್ರತೆ […]