ಕ್ರೀಡೆ

ಐಪಿಎಲ್ 2020: ಕೊನೆಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ತೆರಬೇತಿಗೆ ಸೇರ್ಪಡೆಗೊಂಡ ಸ್ಟಾರ್‌ ವೇಗಿ!

  ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭವಾಗುವ ಒಂದು ತಿಂಗಳಿಗೂ ಮೊದಲೇ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗಿತ್ತು. ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಕೋವಿಡ್‌-19 ಪಾಸಿಟಿವ್ ಬಂದಿತ್ತು. ಇದರ ಬೆನ್ನಲ್ಲೆ ಸುರೇಶ್ ರೈನಾ ಹಾಗೂ ಹರಭಜನ್‌ ಸಿಂಗ್‌ ವೈಯಕ್ತಿಕ ಕಾರಣಗಳಿಂದ ವಿಥ್‌ ಡ್ರಾ ಮಾಡಿಕೊಂಡಿದ್ದರು. ಮೂರು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ಇದೀಗ ಪರಿಸ್ಥಿತಿ ಸುಧಾರಿಸುತ್ತಿದೆ. ನಂತರ, 13 ಮಂದಿಯ ಕೋವಿಡ್‌-19 ವರದಿ ನೆಗೆಟಿವ್‌ ಬಂದಿತ್ತು. ಅದರಂತೆ ಕಳೆದ […]

ಕ್ರೀಡೆ

IPL ವೇಳೆ ಕೋವಿಡ್-19 ಟೆಸ್ಟ್ ಗಾಗಿಯೇ 10 ಕೋಟಿ ಖರ್ಚು ಮಾಡುತ್ತಿದೆ BCCI

  ದುಬೈ : ಭಾರತದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಬಿಸಿಸಿಐ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್​ ಆಯೋಜನೆ ಮಾಡುತ್ತಿದೆ. ಆದರೆ, ಆಟಗಾರರ ಆರೋಗ್ಯದ ಹಿತದೃಷ್ಟಿಯಿಂದ ಟೂರ್ನಿಯ ವೇಳೆ ಕೋವಿಡ್​-19 ಟೆಸ್ಟ್​ಗಾಗಿಯೇ ಸುಮಾರು 10 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ 53 ದಿನಗಳ ಟೂರ್ನಿ ನಡೆಯಲಿದೆ. ಈ ಅವಧಿಯಲ್ಲಿ ಆಟಗಾರರಿಗೆ ಸುಮಾರು 20,000 ಕೋವಿಡ್-19 ಪರೀಕ್ಷೆಗಳನ್ನು ನಡೆಸಲು […]