ಆರೋಗ್ಯ

ಪ್ರತಿನಿತ್ಯ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ‘ಬಿಸಿನೀರು’ ಸೇವಿಸಿ ಉತ್ತಮ ಆರೋಗ್ಯ ಲಾಭ ಪಡೆಯಿರಿ

  ಸ್ಪೆಷಲ್ ಡೆಸ್ಕ್ : ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ಬಿಸಿನೀರು ಕುಡಿಯುವ ಅಭ್ಯಾಸವಿರುತ್ತದೆ, ನಿಜಕ್ಕೂ ಇದು ಉತ್ತಮ ಅಭ್ಯಾಸ..ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನವಿದೆ. ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳು 1) ಬೆಳಗ್ಗೆ ಎದ್ದು ಬಿಸಿನೀರು ಕುಡಿಯುವುದರಿಂದ ಶೀತದ ಸಮಸ್ಯೆ ದೂರವಾಗುತ್ತದೆ. 2) ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. 3) ತಣ್ಣೀರಿಗಿಂತ ಬಿಸಿನೀರು ಜಾಸ್ತಿ ಹೊಟ್ಟೆಯಲ್ಲಿರುತ್ತದೆ. ಇದರಿಂದ ಹಸಿವು […]

ಆರೋಗ್ಯ

ಕೊರೊನಾ ನಂತರ ಮಾರಕ “ಕಪ್ಪು ಶಿಲೀಂಧ್ರ” ರೋಗ; ಒಂಬತ್ತು ಮಂದಿ ಸಾವು

  ಅಹಮದಾಬಾದ್, ಡಿಸೆಂಬರ್ 18: ಕೊರೊನಾ ಸೋಂಕಿನಿಂದ ಇನ್ನೇನು ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ವಿಚಿತ್ರ, ಹಾಗೆಯೇ ಮಾರಕ ರೋಗವೊಂದರ ಪ್ರಕರಣ ಹೆಚ್ಚಾಗುತ್ತಿದೆ. “ಮ್ಯೂಕೋರ್ಮೈಕೋಸಿಸ್” ಅಥವಾ “ಕಪ್ಪು ಶಿಲೀಂಧ್ರ” ಎಂಬ ರೋಗದಿಂದಾಗಿ ಅಹಮದಾಬಾದ್ ನಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅಹಮದಾಬಾದ್ ನೊಂದಿಗೆ ದೆಹಲಿ, ಮುಂಬೈ ನಲ್ಲೂ ಈ ಸಮಸ್ಯೆ ಪತ್ತೆಯಾಗಿದೆ. ಕೊರೊನಾ ಸೋಂಕಿಗೂ, ಈ ಶಿಲೀಂಧ್ರ ಸೋಂಕಿಗೂ ಇರುವ ನಂಟಿನ ಕುರಿತು ತಾಳೆ ಹಾಕಲಾಗುತ್ತಿದೆ. ಏನಿದು ರೋಗ? ಏಕೆ ಈ ಸಮಸ್ಯೆ […]

ಆರೋಗ್ಯ

ಅರಿಶಿಣ ಬೆರೆಸಿದ ಹಾಲನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

  ನಮ್ಮ ಹಿರಿಯರು ಹಾಲಿನಲ್ಲಿ ಅರಶಿನವನ್ನು ಮಿಕ್ಸ್ ಮಾಡಿ ಕುಡಿಯುತ್ತಿದ್ದರು. ಇದರಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದೆಂದು ಹೇಳುತ್ತಾರೆ. ಆದರೆ ಈಗಿನವರು ಹಾಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿಕರವಾದ ಕೆಮಿಕಲ್ ಯುಕ್ತ ಪದಾರ್ಥಗಳನ್ನು ಬಳಸಿ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಹಾಗಾಗಿ ಅಂತವರು ಅರಶಿನ ಮಿಶ್ರಿತ ಹಾಲಿನ ಪ್ರಯೋಜನವೇನೆಂದು ತಿಳಿದು ಬಳಸಿ. *ಅರಶಿನದಲ್ಲಿ ಉರಿಯೂತ ನಿವಾರಿಸುವ ಗುಣಗಳಿವೆ. ಅರಶಿನ ಮಿಶ್ರಿತ ಹಾಲನ್ನು ಸೇವಿಸಿದರೆ ಮೈ ಕೈ ನೋವಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. *ಅರಶಿನದಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಶೀತ, ಕೆಮ್ಮು, ಕಫದಂತಹ […]

ಆರೋಗ್ಯ

ಈ ಸೊಪ್ಪು ಸೇವಿಸಿದರೆ ಮೊಡವೆ, ದೃಷ್ಟಿಹೀನತೆ ಸೇರಿ ಹಲವು ಕಾಯಿಲೆಗಳಿಗೆ ರಾಮಬಾಣ!

  ಉತ್ತಮ ಆರೋಗ್ಯಕ್ಕಾಗಿ ತರಕಾರಿ ಮತ್ತು ಹಣ್ಣು ಸೇವನೆ ಅತ್ಯಗತ್ಯ. ಅದರಲ್ಲೂ ಸೊಪ್ಪು ಸೇವನೆಯಿಂದ ಹಲವು ಸಮಸ್ಯೆಗಳು ಪರಿಹಾರ ಆಗುತ್ತದೆ. ಅದರಲ್ಲೂ ಮಹಿಳೆಯರ ಸೌಂದರ್ಯ ಸಮಸ್ಯೆಗಳಿಗೂ ಪರಿಹಾರ ಲಭ್ಯ. ಸೊಪ್ಪುಗಳಲ್ಲಿ ಪಾಲಕ್ ಸೊಪ್ಪಿನಲ್ಲಿ ಹಲವು ರೀತಿಯ ವಿಶಿಷ್ಟ ಅಡುಗೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಪಾಲಕ್ ಸೊಪ್ಪಿನಲ್ಲಿ ಅತಿಹೆಚ್ಚಿನ ಪೋಷ್ಠಿಕಾಂಶ ಇದೆ. ಕಬ್ಬಿಣ, ವಿಟಮಿನ್-ಎ ಮತ್ತು ಸಿ ಪ್ರೋಟಿನ್‌ನಂತಹ ಅನೇಕ ಸತ್ವಗಳನ್ನು ಪಾಲಕ್‌ ಸೋಪ್ಪು ಒಳಗೊಂಡಿದ್ದು, ಇದರ ಸೇವನೆಯಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಅಧಿಕ ರಕ್ತದೊತ್ತಡ, ದೃಷ್ಠಿಹೀನತೆ, […]

ಆರೋಗ್ಯ

ನೀರಿನ ಉಪವಾಸ ಅಂದ್ರೆ ಏನು ಗೊತ್ತಾ? ಅಲ್ಪಾವಧಿಯ ನೀರಿನ ಉಪವಾಸದಿಂದ ಆಗಲಿದೆ ಹಲವಾರು ಪ್ರಯೋಜನಗಳು..

 ಸಾಮಾನ್ಯವಾಗಿ ಉಪವಾಸವೆಂದರೆ ಏನನ್ನೂ ತೆಗೆದುಕೊಳ್ಳದೆಯೇ ಕೊಂಚ ಕಾಲ ಹಾಗೆ ಬಿಟ್ಟು ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡುವ ಕ್ರಿಯೆಯಾಗಿದೆ. ಈ ಮೂಲಕ ಸತತ ಕಾರ್ಯನಿರ್ವಹಿಸುತ್ತಿದ್ದ ಜೀರ್ಣಾಂಗಗಳಿಗೆ ಇತರ ಕೆಲಸಗಳಾದ ಕಲ್ಮಶಗಳನ್ನು ಪರಿಪೂರ್ಣವಾಗಿ ಹೊರಹಾಕಲು ಮತ್ತು ಚಿಕ್ಕ ಪುಟ್ಟ ಗಾಯಗಳನ್ನು ಮಾಗಿಸಿ ಹೊಸ ಪದರಗಳನ್ನು ಹೊಂದಲು ಸಾಧ್ಯವಾಗುತ್ತದೆ. ಹಾಗಾದ್ರೆ, ನೀರಿನ ಉಪವಾಸ ಅಂದ್ರೆ ಏನು ಗೊತ್ತಾ..? ಇಡೀ ದಿನ ಕೇವಲ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸದಿರುವುದು. ಸಾಮಾನ್ಯವಾಗಿ ಕೇವಲ ನೀರನ್ನೇ ಸೇವಿಸುವ ಮೂಲಕ 24 ರಿಂದ 26 ಗಂಟೆಗಾಲ ಕಾಲ ನಮ್ಮ […]

ಆರೋಗ್ಯ

ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿಂದರೆ ಏನಾದರೂ ಸಮಸ್ಯೆ ಇದೆಯೇ?

  ಬಾಳೆಹಣ್ಣನ್ನು ಅತ್ಯಂತ ಆರೋಗ್ಯಕರ ಹಣ್ಣೆಂದು ಪರಿಗಣಿಸಲಾಗುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿರುವ ಪೊಷಕಾಂಶಗಳಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮುಖ್ಯವಾಗಿ ಬಾಳೆ ಹಣ್ಣಿನಲ್ಲಿರುವ ಅಂಟಿ-ಅಕ್ಸಿಡೆಂಟ್​ಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಾಳೆ ಹಣ್ಣಿನಲ್ಲಿ ಪೊಟಾಶಿಯಂ ಅಂಶ ಹೇರಳವಾಗಿದ್ದು, ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಾಳೆಹಣ್ಣು ಅನೇಕ ನೈಸರ್ಗಿಕ ಆಯಂಟಸಿಡ್(Antacid)​ಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಬಾಳೆ ಹಣ್ಣಿನಲ್ಲಿರುವ ಸಕ್ಕರೆ ಅಂಶ ದೇಹದ ಶಕ್ತಿ […]

ಆರೋಗ್ಯ

ತೂಕ ಇಳಿಸಲು ಸುಲಭ ದಾರಿ: ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ತೂಕ ನಿಯಂತ್ರಿಸಬಹುದು

  ತೂಕ ಇಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಆಸೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ಊಟದ ವೇಳೆ ವಿವಿಧ ಭಕ್ಷ್ಯಗಳನ್ನು ಕಂಡಾಗ ಚೆನ್ನಾಗಿ ತಿನ್ನಬೇಕು ಎಂದೆನಿಸುತ್ತದೆ. ಅಂತವರು ತೂಕ ನಿಯಂತ್ರಿಸಲು ಸಹಾಯಮಾಡುವಂತಹ ಈ ಟಿಪ್ಸ್ ಫಾಲೋ ಮಾಡಿ. *ಊಟ ಮಾಡುವಾಗ ಸಣ್ಣ ತಟ್ಟೆಯನ್ನು ಬಳಸಿ. ಆಗ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಬಹುದು. *ಅಡುಗೆಗೆ ಬಳಸಿದ ಎಣ್ಣೆಯ ಕಡೆಗೆ ಗಮನಕೊಡಿ. ಆಲಿವ್, ತೆಂಗಿನೆಣ್ಣೆ ಯಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಎಣ್ಣೆಯನ್ನು ಬಳಸಿದ ಅಡುಗೆಯನ್ನು ಸೇವಿಸಿ. *ಊಟಕ್ಕೆ […]

ಆರೋಗ್ಯ

ಸ್ಪಟಿಕ ಧರಿಸುವುದರಿಂದ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ..?

  ಧಾರ್ಮಿಕವಾಗಿ ಅತ್ಯಂತ ಪವಿತ್ರತೆ ಪಡೆದುಕೊಂಡ ವಸ್ತು ಅಂದರೆ, ಸ್ಪಟಿಕ. ಅಲ್ಲದೇ, ಇದನ್ನು ಧರಿಸಿದರೂ ಕೂಡ ಉತ್ತಮ ಲಾಭಗಳನ್ನ ಪಡೆದುಕೊಳ್ಳಬಹುದು. ಹಾಗಾದ್ರೆ ಸ್ಪಟಿಕ ಧರಿಸುವುದರಿಂದ ನಮಗಾಗುವ ಲಾಭಗಳು ಏನು ಅನ್ನೋದನ್ನ ತಿಳಿಯೋಣ ಬನ್ನಿ.. ಸ್ಪಟಿಕವನ್ನು ಧರಿಸಿದರೆ ಜಾತಕದಲ್ಲಿ ಚಂದ್ರದೋಷ ಅಥವಾ ನಕಾರಾತ್ಮಕ ಪರಿಣಾಮಗಳೇನಾದ್ರೂ ಇದ್ದರೆ, ನಿವಾರಣೆಯಾಗುತ್ತದೆ. ಸ್ಪಟಿಕವನ್ನ ಪ್ರತಿದಿನ ಧರಿಸಿದರೆ ಉತ್ತಮ. ಸ್ಪಟಿಕವು ಶುದ್ಧವಾಗಿದ್ದರೆ, ಬುದ್ಧಿಶಕ್ತಿ ಚುರುಕಾಗುತ್ತದೆ. ಇನ್ನು ಜಾತಕದಲ್ಲಿ ತೊಂದರೆ ಇದ್ದಾಗ, ಅಥವಾ ಉತ್ತಮ ದಿನಗಳು ನಡೆಯದಿದ್ದಾಗ ಜನ ಹರಳಿನ ಉಂಗುರವನ್ನು ಧರಿಸುತ್ತಾರೆ. ಇದರೊಂದಿಗೆ ನೀವು […]

ಆರೋಗ್ಯ

ರಾಜ್ಯದಲ್ಲಿ ಮತ್ತೆ ಕೊರೋನಾ ಹೆಚ್ಚಳ: ನಿನ್ನೆಗಿಂತಲೂ ಭಾರೀ ಏರಿಕೆ

  ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು 1280 ಜನರಿಗೆ ಹೊಸದಾಗಿ ಪಾಸಿಟಿವ್ ವರದಿ ಬಂದಿದೆ. ನಿನ್ನೆ 998 ಜನರಿಗೆ ಸೋಂಕು ತಗುಲಿತ್ತು. ಇಂದು 1280 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,95,284 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 11,880 ಜನ ಮೃತಪಟ್ಟಿದ್ದಾರೆ. ಇಂದು 1060 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 8,58,370 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು […]

ಆರೋಗ್ಯ

ಮೊಸರು ಪ್ರಿಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

  ನೀವು ಮೊಸರು ಪ್ರಿಯರೆ. ಈ ಚಳಿಗಾಲದಲ್ಲಿ ಮೊಸರಿನಿಂದ ದೂರವಿರಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ, ಸೇಫ್ ಆಗಿ ಮೊಸರು ಸೇವಿಸುವ ಕೆಲವು ವಿಧಾನಗಳನ್ನು ತಿಳಿಯೋಣ. ಮೊಸರು ಜೀರ್ಣಕ್ರಿಯೆ, ಮಲಬದ್ಧತೆ, ವಾಯುಸಮಸ್ಯೆ ಮೊದಲಾದ ಸಮಸ್ಯೆಗಳನ್ನು ದೂರಮಾಡುವ ದಿವ್ಯೌಷಧ. ಆದರೆ ಚಳಿಗಾಲದಲ್ಲಿ ಇದನ್ನು ಹೆಚ್ಚು ಸೇವಿಸಿದರೆ ಕಫ ಸಂಬಂಧಿ ಸಮಸ್ಯೆಗಳು ಕಾಡಬಹುದು. ಇದರ ನಿವಾರಣೆಗೆ ಮೊಸರಿಗೆ ಚಿಟಿಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಸವಿಯಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಪಾತಿ ಕಲೆಸುವಾಗ ಬಿಸಿನೀರು ಬಳಸುವ […]