ಶಾಲಾ ಮಕ್ಕಳೇ ಕೋರೊನಾಗೆ ಟಾರ್ಗೇಟ್: ದಿನೇ ದಿನೇ ಹೆಚ್ಚಾಗ್ತಿದೆ ಸೋಂಕಿನ ಹಾವಳಿ - ಪೋಷಕರಲ್ಲಿ ಆತಂಕ

 


ಚಾಮರಾಜನಗರ:
 ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮತ್ತೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋರೊನಾ ಸೋಂಕು ಹೆಚ್ಚಾಗಿದ್ದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳೆ ಕೊವಿಡ್ ಗೆ ಟಾರ್ಗೆಟ್ ಆಗ್ತಾ ಇರೋದು ಸ್ಪಷ್ಟವಾಗ್ತಾ ಇದೆ.

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮತ್ತೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋರೊನಾ ಸೋಂಕು ಹೆಚ್ಚಾಗಿದ್ದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳೆ ಕೊವಿಡ್ ಗೆ ಟಾರ್ಗೆಟ್ ಆಗ್ತಾ ಇರೋದು ಸ್ಪಷ್ಟವಾಗ್ತಾ ಇದೆ.

Comments