Voter ID : ಆನ್ಲೈನ್ʼನಲ್ಲಿ ʼವೋಟರ್ ಐಡಿʼಗಾಗಿ ಅರ್ಜಿ ಸಲ್ಲಿಸೊದ್ಹೇಗೆ ಗೊತ್ತಾ? ಈ ಸುಲಭ ಹಂತಗಳನ್ನ ಅನುಸರಿಸಿ

June 06, 2021
Sunday, June 6, 2021

Voter ID : ಆನ್ಲೈನ್ʼನಲ್ಲಿ ʼವೋಟರ್ ಐಡಿʼಗಾಗಿ ಅರ್ಜಿ ಸಲ್ಲಿಸೊದ್ಹೇಗೆ ಗೊತ್ತಾ? ಈ ಸುಲಭ ಹಂತಗಳನ್ನ ಅನುಸರಿಸಿ

File Type: News                                                     

File Language :- Kannada

Which Department :- Education

State :- karnataka

Published Date :- 06/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only


ಡಿಜಿಟಲ್‌ ಡೆಸ್ಕ್:‌ ಸೂಕ್ತ ವಯಸ್ಸಾದ್ರು ನೀವಿನ್ನೂ ಮತದಾರರ ಗುರುತಿನ ಚೀಟಿಯನ್ನ (ವೋಟರ್ ಐಡಿ) ಪಡೆದಿಲ್ವಾ? ಇದಕಾಗಿ ಕಚೇರಿ ಸುತ್ತಿ ಸಾಕಾಗಿದ್ಯಾ? ಹೇಳ್ಬೇಕು ಅಂದ್ರೆ, ನೀವು ನಿಮ್ಮ ವೋಟರ್ ಐಡಿ ಪಡೆಯಲು ಎಲ್ಲಿಗೂ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಕೂಳಿತು ವೋಟರ್ ಐಡಿಗಾಗಿ ಆನ್ ಲೈನ್ʼನಲ್ಲಿ ಅರ್ಜಿ ಸಲ್ಲಿಸಬಹುದು. ಹಾಗಾದ್ರೆ, ಮತದಾರರ ಗುರುತಿನ ಚೀಟಿ ಪಡೆಯುವುದು ಹೇಗೆ ಅನ್ನೋದನ್ನ ತಿಳಿಯಿರಿ.

ಆನ್ ಲೈನ್‌ʼನಲ್ಲಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಕ್ರಮಗಳನ್ನ ಅನುಸರಿಸಿ

ಹಂತ 1: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ʼಗೆ ಹೋಗಿ, ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ www.nvsp.in ಮತ್ತು ಹೊಸ ನೋಂದಣಿಯ ಮೇಲೆ .

ಹಂತ 2: ನಿಮ್ಮ ಇಮೇಲ್ ಐಡಿ, ಫೋನ್ ಸಂಖ್ಯೆ ಮತ್ತು ಪಾಸ್ ವರ್ಡ್ ಅನ್ನು ಇಲ್ಲಿ ಭರ್ತಿ ಮಾಡಿ.

ಇದರ ನಂತ್ರ ನಿಮ್ಮ ಲಾಗಿನ್ ರಚಿಸಲ್ಪಡುತ್ತದೆ.

ಹಂತ 3: ಹೆಸರು, ಜನ್ಮ ದಿನಾಂಕ, ವಿಳಾಸ ದಂತಹ ಅಗತ್ಯ ವಿವರಗಳನ್ನ ನಮೂದಿಸಿ ಮತ್ತು ವಿಳಾಸ ಮತ್ತು ಜನ್ಮ ದಿನಾಂಕದಂತಹ ಅಗತ್ಯ ದಾಖಲೆಗಳನ್ನ ಅಪ್ ಲೋಡ್ ಮಾಡಿ.

ಹಂತ 4: 'ಸಬ್ಮಿಟ್' ಮೇಲೆ .

ವೋಟರ್ ಐಡಿಯನ್ನು ಟ್ರ್ಯಾಕ್ ಮಾಡುವ ಆಯ್ಕೆಯೂ ಇದೆ..!
ನಿಮ್ಮ ಇಮೇಲ್ ಐಡಿಯಲ್ಲಿ ವೋಟರ್ ಐಡಿ ಕಾರ್ಡ್ ಲಿಂಕ್ ಬರಲಿದೆ. ಈ ಲಿಂಕ್ ಮೂಲಕ ನೀವು ವೋಟರ್ ಐಡಿ ಕಾರ್ಡ್ ಅನ್ನು ಟ್ರ್ಯಾಕ್ ಮಾಡಬಹುದು. ಇನ್ನು ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮತದಾರರ ಗುರುತಿನ ಚೀಟಿ ನಿಮಗೆ ಸಿಗುತ್ತೆ. ಮತದಾರರ ಗುರುತಿನ ಚೀಟಿಯನ್ನ ಪಡೆಯದಿದ್ದರೆ, ಅರ್ಜಿದಾರರು ಅಧಿಕೃತ ವೆಬ್ ಸೈಟ್ʼನ್ನ ಪರಿಶೀಲಿಸಬಹುದು ಮತ್ತು ಹತ್ತಿರದ ಚುನಾವಣಾ ಕಚೇರಿ ಅಥವಾ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

Thanks for reading Voter ID : ಆನ್ಲೈನ್ʼನಲ್ಲಿ ʼವೋಟರ್ ಐಡಿʼಗಾಗಿ ಅರ್ಜಿ ಸಲ್ಲಿಸೊದ್ಹೇಗೆ ಗೊತ್ತಾ? ಈ ಸುಲಭ ಹಂತಗಳನ್ನ ಅನುಸರಿಸಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Voter ID : ಆನ್ಲೈನ್ʼನಲ್ಲಿ ʼವೋಟರ್ ಐಡಿʼಗಾಗಿ ಅರ್ಜಿ ಸಲ್ಲಿಸೊದ್ಹೇಗೆ ಗೊತ್ತಾ? ಈ ಸುಲಭ ಹಂತಗಳನ್ನ ಅನುಸರಿಸಿ

Post a Comment