Breaking News :‌ ಜೂನ್‌ 21ರಿಂದ ನಡೆಯಬೇಕಿದ್ದ ʼSSLC ಪರೀಕ್ಷೆ ಮುಂದೂಡಿಕೆʼ : ಶಿಕ್ಷಣ ಇಲಾಖೆ

June 14, 2021
Monday, June 14, 2021

 


ಡಿಜಿಟಲ್‌ ಡೆಸ್ಕ್ : ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ.‌

ಈ ಕುರಿತು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, 'ರಾಜ್ಯದಲ್ಲಿ ಜೂನ್‌ 21 ರಿಂದ ಜುಲೈ 5ರವೆಗೆ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗದೆ. ಇನ್ನು ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರೀಕ್ಷೆಗೂ ಮೊದಲು ಪರೀಕ್ಷಾ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುವುದು' ಎಂದಿದೆ.

Thanks for reading Breaking News :‌ ಜೂನ್‌ 21ರಿಂದ ನಡೆಯಬೇಕಿದ್ದ ʼSSLC ಪರೀಕ್ಷೆ ಮುಂದೂಡಿಕೆʼ : ಶಿಕ್ಷಣ ಇಲಾಖೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on Breaking News :‌ ಜೂನ್‌ 21ರಿಂದ ನಡೆಯಬೇಕಿದ್ದ ʼSSLC ಪರೀಕ್ಷೆ ಮುಂದೂಡಿಕೆʼ : ಶಿಕ್ಷಣ ಇಲಾಖೆ

Post a Comment