ಈ ಸೊಪ್ಪು ತಿನ್ನೊದ್ರಿಂದ ಕ್ಯಾಲ್ಸಿಯಂ ಸಮಸ್ಯೆ ನಿವಾರಣೆಯಾಗಿ ಮೂಳೆ ಗಟ್ಟಿಯಾಗುತ್ತೆ

June 16, 2021
Wednesday, June 16, 2021

 


ಸಾಮಾನ್ಯವಾಗಿ ಸೊಪ್ಪಿನ ವಿಚಾರದಲ್ಲಿ ಎಲ್ಲಾ ರೀತಿಯ ಸೊಪ್ಪನ್ನ ಎಲ್ರು ತಿಂತಾರೆ. ಅದ್ರಲ್ಲಿ ಕೆಲವೊಬ್ರು ನುಗ್ಗೆ ಸೊಪ್ಪನ್ನ ಕಂಡ್ರೆ ಮಾತ್ರ ಮೂಗು ಮುರಿಯುತ್ತಾರೆ. ಉಳಿದಂತೆ ಎಲ್ಲಾ ಸೊಪ್ಪನ್ನು ತಿಂದೆ ತಿಂತಾರೆ. ಅದರಲ್ಲು ಹರಿವೆ ಸೊಪ್ಪನ್ನ ತಿಂದ್ರೆ ಸಾಕಷ್ಟು ಲಾಭಗಳಿವೆ.

ಹರಿವೆ ಸೊಪ್ಪನ್ನ ಸಾಮಾನ್ಯವಾಗಿ ಬಸ್ಸಾರು ಮಾಡಿಕೊಂಡು ತಿಂತಾರೆ. ಒಮ್ಮೊಮ್ಮೆ ಸೊಪ್ಪಿನ ಪಲ್ಯ ಮಾಡಿಕೊಂಡು ಬೇಕಾದ್ರೂ ತಿನ್ನಬಹುದು. ಆದ್ರೆ ಹೇಗಾದರೂ ತಿನ್ನಿ ಈ ಸೊಪ್ಪನ್ನ ತಿನ್ನೋದ್ರಿಂದ ಸಾಕಷ್ಟು ಲಾಭಗಳಿವೆ.

ಅದರಲ್ಲಿ ಈ ಹರಿವೆ ಸೊಪ್ಪು ತಿನ್ನೊದ್ರಿಂದ ಜೀರ್ಣಕ್ರಿಯೆಗೆ ತುಂಬಾ ಅನುಕೂಲವಾಗುತ್ತೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಕಾಯಿಲೆಗಳನ್ನ ದೂರ ಮಾಡು, ಅದರ ಆರೋಗ್ಯ ಸ್ಥಿತಿಯನ್ನ ಕಾಪಾಡುತ್ತೆ.

ಈ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಲೆಗಳು ಗಟ್ಟಿಯಾಗುವಂತೆ ಮಾಡುತ್ತೆ. 

ಅಷ್ಟೇ ಅಲ್ಲ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತೆ.

Thanks for reading ಈ ಸೊಪ್ಪು ತಿನ್ನೊದ್ರಿಂದ ಕ್ಯಾಲ್ಸಿಯಂ ಸಮಸ್ಯೆ ನಿವಾರಣೆಯಾಗಿ ಮೂಳೆ ಗಟ್ಟಿಯಾಗುತ್ತೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಈ ಸೊಪ್ಪು ತಿನ್ನೊದ್ರಿಂದ ಕ್ಯಾಲ್ಸಿಯಂ ಸಮಸ್ಯೆ ನಿವಾರಣೆಯಾಗಿ ಮೂಳೆ ಗಟ್ಟಿಯಾಗುತ್ತೆ

Post a Comment