ಬುದ್ದಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ಸೊಪ್ಪು ತಿನ್ನಿಸಿ ನೋಡಿ

June 13, 2021
Sunday, June 13, 2021


 ಕೆಲವೊಮ್ಮೆ ನಮ್ಮ‌ ಮಧ್ಯೆ, ಸುತ್ತ ಮುತ್ತ ಇರುವ ವಸ್ತುಗಳು ನಮಗೆ ಪೋಷಾಕಾಂಶದ ರೀತಿ ಕಾಣಿಸೋದೆ ಇಲ್ಲ. ಅದರಲ್ಲಿ ಎಷ್ಟೇ ಪೋಷ್ಟಿಕಾಂಶ ಅಡಗಿದ್ದರು, ಅದನ್ನ ಕಸದಂತೆ ಫೀಲ್ ಮಾಡ್ತೀವಿ. ಅದರಲ್ಲಿ ಗೋಣಿ ಸೊಪ್ಪು ಕೂಡ ಒಂದು.

ಗೋಣಿ ಸೊಪ್ಪು..ಇದನ್ನು ಕಿರು ಗೋಣಿ ಅಂತ ಲೂಡ ಕರೆಯುತ್ತಾರೆ. ಈ ಸೊಪ್ಪು ಹಳ್ಳಿಗಳಲ್ಲಿ ನೀರು ಹೆಚ್ಚಾಗಿರುವ ಜಾಗದಲ್ಲೆಲ್ಲಾ ಬೆಳೆತ್ತದೆ.‌ ಗದ್ದೆಗಳ ಜಾಗದಲ್ಲೂ ಹೆಚ್ಚೆಚ್ಚು ಬೆಳೆಯುತ್ತದೆ. ಆದರೆ ಈ ಸೊಪ್ಪನ್ನ ಹೆಚ್ಚಾಗಿ ಯಾರು ಬಳಸಲ್ಲ. ಇನ್ನು ಕಡಿಮೆ ಮಂದಿ ಬಳಸುತ್ತಾರೆ. ಎಲ್ಲಾ ಸೊಪ್ಪಿನ ಜೊತೆಗೆ ಈ ಸೊಪ್ಪನ್ನು ಸ್ವಲ್ಪ ಹಾಕಿ ಮಾಡುತ್ತಾರೆ.

ಇದರಲ್ಲಿ ವಿಟಮಿನ್ A, B, C, E ಸೇರಿದಂತೆ ಮೆಗ್ನಿಷಿಯಂ,ಮ್ಯಾಂಗನೀಸ್,ಕಬ್ಬಿಣ,ಕ್ಯಾಲ್ಸಿಯಂ ಮುಂತಾದ ಖನಿಜಾಂಶಗಳಿವೆ. ಈ ಸೊಪ್ಪು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ವಿಸುತ್ತೆ.

ಈ ಸೊಪ್ಪಿನಲ್ಲಿ ಒಮೆಗಾ-3 ಫ್ಯಾಟಿ ಅಧಿಕ ಪ್ರಮಾಣದಲ್ಲಿರುವುದರಿಂದ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಚುರುಕುತನ ಬರುತ್ತದೆ. ಬುದ್ದಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ನಿಯಮಿತವಾಗಿ ಈ ಸೊಪ್ಪನ್ನ ನೀಡಿದರೆ ಬುದ್ಧಿಶಕ್ತಿ ವೃದ್ಧಿಸುತ್ತದೆ.

ಅಷ್ಟೇ ಅಲ್ಲ ಮೂಳೆಗಳು ವೀಕ್ ಇರುವವರು ಈ ಸೊಪ್ಪನ್ನ ಸೇವಿಸುವುದರಿಂದ ಮೂಳೆಗಳು ಬಲವಾಗುತ್ತವೆ. ಮೂಳೆ ಸವಕಳಿ ತಡೆಯುತ್ತದೆ. ಸಂಧಿವಾತ, ಮೊಣಕಾಲು, ಕೀಲು ನೋವುಗಳಿಗೆ ಪರಿಹಾರವಾಗುತ್ತವೆ.

Thanks for reading ಬುದ್ದಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ಸೊಪ್ಪು ತಿನ್ನಿಸಿ ನೋಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬುದ್ದಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ಸೊಪ್ಪು ತಿನ್ನಿಸಿ ನೋಡಿ

Post a Comment