ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ.! ಬೆಚ್ಚಿಬೀಳಿಸುತ್ತೆ ಈ ವಿಡಿಯೋ

June 15, 2021
Tuesday, June 15, 2021

 


ಹಾವುಗಳ ಹೆಸರು ಕೇಳಿದ್ರೇನೆ ಸಾಕು ಮೈ ಎಲ್ಲಾ ಝುಂ ಎನ್ನುತ್ತೆ. ಅದರಲ್ಲೂ ನಾಗರಹಾವಿನಂತಹ ವಿಷಕಾರಿ ಹಾವುಗಳು ಹತ್ತಿರ ಬಂದರೆ ಕೇಳಬೇಕೆ..?

ಹಾವುಗಳು ಅಂದರೆ ಭಯಗೊಳ್ಳುವ ಜನರ ನಡುವೆಯೇ ಹಾವುಗಳನ್ನ ಸುರಕ್ಷಿತವಾಗಿ ಕಾಡುಗಳಿಗೆ ಬಿಡುವ ಉರಗ ತಜ್ಞರೂ ಸಹ ನಮ್ಮಲ್ಲಿದ್ದಾರೆ. ಆದರೆ ಈ ಕಾರ್ಯವನ್ನ ಸಾಮಾನ್ಯವಾಗಿ ಪುರುಷರೇ ಮಾಡ್ತಾರೆ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ನಾಗೇಶ್ವರಿ ಎಂಬಾಕೆ ಹಾವನ್ನ ಹಿಡಿದಿರುವ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಈ ಹಾವನ್ನ ನಾಗೇಶ್ವರಿ ರಕ್ಷಿಸಿದ್ದಾರೆ.

ಹಾವಿನ ಬಾಲವನ್ನ ಹಿಡಿದು ಅದನ್ನ ನಾಗೇಶ್ವರಿ ಹೊರ ತೆಗೆಯುತ್ತಾರೆ. ಅದು ಸ್ವಲ್ಪ ಹೊತ್ತು ಮಿಸುಕಾಡುತ್ತದೆ. ಬಳಿಕ ಹಾವು ಕೂಡ ಶಾಂತವಾಗುತ್ತದೆ. ಈಕೆ ಇನ್​ಸ್ಟಾ ಖಾತೆಯಲ್ಲಿ ಹಾವುಗಳನ್ನ ರಕ್ಷಿಸುತ್ತಿರುವ ಸಾಕಷ್ಟು ವಿಡಿಯೋಗಳನ್ನ ಶೇರ್​ ಮಾಡಿದ್ದಾರೆ.

11 ಜಿಲ್ಲೆಯಲ್ಲಿ ಅನ್‌ಲಾಕ್‌ ಬಳಿಕ ಶಿಕ್ಷಕರು ಶಾಲೆಗೆ : ಪಾಠಗಳು ಆರಂಭ ಯಾವಾಗಿಂದ..?


Thanks for reading ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ.! ಬೆಚ್ಚಿಬೀಳಿಸುತ್ತೆ ಈ ವಿಡಿಯೋ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬರಿಗೈಲಿ ನಾಗರಹಾವನ್ನ ಹಿಡಿದ ಯುವತಿ.! ಬೆಚ್ಚಿಬೀಳಿಸುತ್ತೆ ಈ ವಿಡಿಯೋ

Post a Comment