ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಉತ್ತಮ

June 02, 2021
Wednesday, June 2, 2021

ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಉತ್ತಮ

File Type: News                                                     

File Language :- Kannada

Which Department :- Education

State :- karnataka

Published Date :- 02/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ಈರುಳ್ಳಿಯ ಬಗ್ಗೆ ಅದೆಷ್ಟು ತಿಳಿದುಕೊಂಡರು ಸಾಲದು ಎಂಬಂತೆ ನಮಗೆ ಚಿಕ್ಕ ತರಕಾರಿ ಉಪಯುಕ್ತ ವಾದಂತಹ ದಾಗಿದೆ. ಸ್ಕಾಲಿಆನ್ ಅಥವಾ ಹಸಿರು ಈರುಳ್ಳಿ ಎಂದು ಕರೆಯಲ್ಪಡುವ ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ಸೊಪ್ಪು ಅತ್ಯಂತ ಹೆಚ್ಚು ಆಂಟಿಬ್ಯಾಕ್ಟರಿಯಲ್ ಗುಣವನ್ನು ಹೊಂದಿದೆ.

ಶೀತ ಜ್ವರದ ವಿರುದ್ಧ ಹೋರಾಡುವಲ್ಲಿ ಸಹಕಾರಿ ಇದರ ಈ ಗುಣವು ಹೊಟ್ಟೆಯ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಅನುಕೂಲವಾಗಿದೆ.

ಇದರಲ್ಲಿರುವ ಸಿ ವಿಟಮಿನ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

ದೇಹದಲ್ಲಿನ ಫ್ರೀ ರಾಡಿಕಲ್ಸ್ ಕಡಿಮೆ ಮಾಡಿ ದೇಹಕ್ಕೆ ಬೇಗನೆ ವಯಸ್ಸಾಗುತ್ತದೆ ಯನ್ನು ನಿಧಾನವಾಗಿ ಸುವ ಸಾಮರ್ಥ್ಯ ಇದರಲ್ಲಿದೆ.

ಸ್ಪ್ರಿಂಗ್ ಈರುಳ್ಳಿ ಯು ಪ್ರಕ್ಟಿಸ್ ಎಂಬ ಅಂಶವನ್ನು ಹೊಂದಿದ್ದು ಕ್ಯಾನ್ಸರ್ ಬರುವಂತಹ ಸಂಭಾವ್ಯತೆಯನ್ನು ಕಡಿಮೆಮಾಡುವಲ್ಲಿ ಉಪಯುಕ್ತವಾಗಿದೆ.

ಅದರಲ್ಲಿಯೂ ಮುಖ್ಯವಾಗಿ ಕೊಲೊನ್ ಕ್ಯಾನ್ಸರ್ ನಿಯಂತ್ರಣಕ್ಕೆ ಸಹಕಾರಿ. ಆಂಟಿ ಇಂಪ್ಲಾಮೇಟರಿ ಮತ್ತು ಆಂಟಿ ಹಿಸ್ಟಮಿನ್ ಗುಣಗಳನ್ನು ಹೊಂದಿದ್ದು ಅಲರ್ಜಿಗಳಿಂದ ರಕ್ಷಿಸಲು ಅನುವುಮಾಡಿಕೊಡುತ್ತದೆ.

ಆರ್ಥರೈಟಿಸ್ ಮತ್ತು ಅಸ್ತಮಾ ಇರುವವರು ಆರೋಗ್ಯಕ್ಕೆ ಈ ಸ್ಪ್ರಿಂಗ್ ಆನಿಯನ್ ಬಹಳ ಉತ್ತಮವಾದ ಆಹಾರ ಪದಾರ್ಥ.

ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಹಿತವಾದದ್ದು. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಉತ್ತಮ ರಕ್ತಸಂಚಾರಕ್ಕೆ ಫಂಗಲ್ ಸೋಂಕುಗಳಿಂದ ರಕ್ಷಿಸಲು ಸ್ಪ್ರಿಂಗ್ ಈರುಳ್ಳಿ ಸಹಾಯ ಮಾಡುತ್ತದೆ ಇದರ ಸೇವನೆಯು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮೂಲೆಮೂಲೆಗಳಿಗೆ ಬಲವನ್ನು ನೀಡುತ್ತದೆ. ತಿನ್ನಲು ಸಾಮಾನ್ಯ ಈರುಳ್ಳಿ ಗಿಂತಲೂ ಬಲುರುಚಿ ಯಾದದ್ದು ಉಪಯೋಗಿಸಬಾರದು ಏಕೆ. ಯಶು ಪ್ರಸಾದ್


Thanks for reading ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಉತ್ತಮ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕಣ್ಣಿನ ದೋಷ ನಿವಾರಣೆಗೆ ಮತ್ತು ದೃಷ್ಟಿ ಹೆಚ್ಚಳಕ್ಕೆ ಸ್ಪ್ರಿಂಗ್ ಈರುಳ್ಳಿಯ ಸೇವನೆ ಉತ್ತಮ

Post a Comment