ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ

June 05, 2021
Saturday, June 5, 2021

ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ

File Type: News                                                     

File Language :- Kannada

Which Department :- Education

State :- karnataka

Published Date :- 05/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ಹಲಗೂರು(ಜೂ.05): ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಉರುಳಿಬಿದ್ದು ತಕ್ಷಣವೇ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪ್ಪ ಇಬ್ಬರು ಮಕ್ಕಳು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ.

ಕಾರನ್ನು ಚಾಲನೆ ಮಾಡುತ್ತಿದ್ದ ಶೇಕ್‌ ಫೈಜಲ್‌(45), ಅವರ ಮಕ್ಕಳಾದ ಸುಹಾನಾ(12) ಮತ್ತು ಶೇಕ್‌ ಅಹಿಲ್‌ (6) ಸಜೀವ ದಹನವಾದವರು. ಮೃತನ ಪತ್ನಿ ಮೆಹಕ್‌ ಮತ್ತು ಮಗಳು ಮಹೈರಾಗೆ ತೀವ್ರ ಸುಟ್ಟಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೈತಪ್ಪಿದ KSRTC : ಬಾಬಾಸಾಹೇಬ್ ಸಾರಿಗೆ ಎಂದು ಹೆಸರಿಡಲು ಸುಮಲತಾ ಮನವಿ

ಬೆಂಗಳೂರಿನ ನಿವಾಸಿಗಳಾದ ಇವರು ಕಾರ್ಯನಿಮಿತ್ತವಾಗಿ ಚಾಮರಾಜನಗರ ಜಿಲ್ಲೆ ಹನೂರಿಗೆ ತೆರಳಿದ್ದರು.

ಶುಕ್ರವಾರ ಮುಂಜಾನೆ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Thanks for reading ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮಂಡ್ಯ: ಕಾರು ಪಲ್ಟಿ, ತಂದೆ, ಇಬ್ಬರು ಪುತ್ರರ ಸಜೀವ ದಹನ

Post a Comment