ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ.? ಹಾಗಾದ್ರೆ ಓದಿ

June 07, 2021
Monday, June 7, 2021

ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ.? ಹಾಗಾದ್ರೆ ಓದಿ

File Type: News                                                     

File Language :- Kannada

Which Department :- Education

State :- karnataka

Published Date :- 07/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only

ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ.

ಸಾರ್ವಜನಿಕ ಆರೋಗ್ಯ ಪೌಷ್ಠಿಕ ಸಲಹೆಗಾರರ ಮಾತಿನಲ್ಲೇ ಹೇಳುವುದಾದರೆ, ರಿಫೈನ್ಡ್ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿದರೆ ಒಳ್ಳೆಯದು. ಆರೋಗ್ಯಕರ ಜೀವನಕ್ಕಾಗಿ ತುಪ್ಪ ಮೊದಲಾದ ವನಸ್ಪತಿಗಳಿಂದ ಮಾಡುವ ಭಾರತೀಯ ಆಹಾರ ಪದ್ಧತಿ ಉತ್ತಮ ಎಂದು ಹೇಳಲಾಗಿದೆ.

ಅಡುಗೆ ಎಣ್ಣೆಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಹೆಚ್ಚಿನ ಉಷ್ಣಾಂಶದಲ್ಲಿ ಕಾಯಿಸುವುದರಿಂದ ಅದು ವಿಷವಾಗಬಹುದಾದ ಸಾಧ್ಯತೆ ಕೂಡ ಇರುತ್ತದೆ. ರಿಫೈನ್ಡ್ ಎಣ್ಣೆಗಳಿಗಿಂತ ಹಿಂದೆ ಬಳಸಲ್ಪಡುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



Thanks for reading ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ.? ಹಾಗಾದ್ರೆ ಓದಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ.? ಹಾಗಾದ್ರೆ ಓದಿ

Post a Comment