ಯಡಿಯೂರಪ್ಪನವರೇ 'ನನ್ನ ಚಡ್ಡಿ ಹರಿದಿದೆ', ಅಂಗಡಿ ಬಾಗಿಲು ಓಪನ್‌ ಮಾಡಿಸಿ: ವೈರಲ್‌ ಆಯ್ತು ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡ ಪತ್ರ

June 03, 2021
Thursday, June 3, 2021

ಯಡಿಯೂರಪ್ಪನವರೇ 'ನನ್ನ ಚಡ್ಡಿ ಹರಿದಿದೆ', ಅಂಗಡಿ ಬಾಗಿಲು ಓಪನ್‌ ಮಾಡಿಸಿ: ವೈರಲ್‌ ಆಯ್ತು ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡ ಪತ್ರ

File Type: News                                                     

File Language :- Kannada

Which Department :- Education

State :- karnataka

Published Date :- 03/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ಮೈಸೂರು: ಚಡ್ಡಿ ಹರಿದಿದೆ, ಬಟ್ಟೆ‌ ಅಂಗಡಿ ತೆರೆಯಿರಿ ಅತ ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಕೊ.ಸು.ನರಸಿಂಹ ಮೂರ್ತಿ ಅವರು ಸಿಎಂಗೆ ಪತ್ರ ಬರೆದಿರುವುದು ಈಗ ವೈರಲ್‌ ಆಗಿದೆ.

ಪತ್ರದಲ್ಲಿ ಇರೋದು ಏನು?

'ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸೀತು. ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಲಾಕ್‌ಡೌನ್ ಮುಂದುವರಿಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿದೆ. ಜನರ ಅಗತ್ಯಗಳ ಬಗ್ಗೆ ಸರ್ಕಾರ/ ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು. ಕಳೆದೆರಡು ತಿಂಗಳಿಂದ ಎಲ್ಲ ಅಂಗಡಿಗಳು ತೆರೆಯುತ್ತಿದ್ದರೂ ಅದ್ಹೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಇದರಿಂದ ಜನರಿಗಾಗುತ್ತಿರುವ ಕಷ್ಟವೇನು ಅಂತ ನೋಡಿದ್ದೀರಾ?

ಕೇವಲ ಎರಡು ಜತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂಥವರ ಒಳ ಚಡ್ಡಿ ಹಾಗೂ ಬನಿಯನ್‌ಗಳು ಹರಿಯುತ್ತಿವೆ. ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಆಗಿರಬಹುದು. ಯಾರ ಬಳಿ ಹೇಳ್ಹೋಣ ನಮ್ ಪ್ರಾಬ್ಲಂ? ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ! ಅಂತ ಕೊ‌.ಸು.ನರಸಿಂಹ ಮೂರ್ತಿ ಅವರು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Thanks for reading ಯಡಿಯೂರಪ್ಪನವರೇ 'ನನ್ನ ಚಡ್ಡಿ ಹರಿದಿದೆ', ಅಂಗಡಿ ಬಾಗಿಲು ಓಪನ್‌ ಮಾಡಿಸಿ: ವೈರಲ್‌ ಆಯ್ತು ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡ ಪತ್ರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಯಡಿಯೂರಪ್ಪನವರೇ 'ನನ್ನ ಚಡ್ಡಿ ಹರಿದಿದೆ', ಅಂಗಡಿ ಬಾಗಿಲು ಓಪನ್‌ ಮಾಡಿಸಿ: ವೈರಲ್‌ ಆಯ್ತು ಸಿಎಂಗೆ ಪತ್ರ ಬರೆದು ಮನವಿ ಮಾಡಿಕೊಂಡ ಪತ್ರ

Post a Comment