ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರಿಂದ ಲಾಭಗಳೇನು ಗೊತ್ತಾ..?

June 14, 2021
Monday, June 14, 2021

 


ಬೆಂಗಳೂರು ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಅದು ಯಾವುದೆಲ್ಲಾ ನೋಡೋಣ. ನಿಮಗೆ ಅಸಿಡಿಟಿ ಮತ್ತು ಉಷ್ಣ ಸಂಬಂಧೀ ಸಮಸ್ಯೆಗಳಿದ್ದರೆ ಬೆಳಗ್ಗೆ ಉಪಹಾರಕ್ಕೆ ಮೊದಲು ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ನೀರು ಕುಡಿಯುವುದು ಒಳ್ಳೆಯದು.

ಅಲ್ಲದೆ, ಶೀತ, ಕಫ, ಕೆಮ್ಮಿನಂತಹ ಶೀತ ಸಂಬಂಧೀ ಸಮಸ್ಯೆಯಿದ್ದರೂ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೆಂತೆ ನೆನೆಸಿದ ನೀರನ್ನು ಸೇವಿಸುವುದು ಒಳ್ಳೆಯದು. ಇನ್ನು ಹಾಲೂಡಿಸುವ ತಾಯಂದಿರಿಗೆ ಹಾಲು ಹೆಚ್ಚಿಸುವುದಕ್ಕೆ ಮೆಂತೆ ನೀರು ಸೇವನೆ ಉತ್ತಮ. ಅಷ್ಟೇ ಅಲ್ಲದೆ, ಮಧುಮೇಹಿಗಳಿಗೂ ರಕ್ತದ ಅಂಶ ನಿಯಂತ್ರಣದಲ್ಲಿಡಲು ಒಳ್ಳೆಯದು.

Thanks for reading ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರಿಂದ ಲಾಭಗಳೇನು ಗೊತ್ತಾ..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರಿಂದ ಲಾಭಗಳೇನು ಗೊತ್ತಾ..?

Post a Comment