ಬದನೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯದಾಯಕ ಲಾಭಗಳೇನು ಗೊತ್ತಾ..?

June 10, 2021
Thursday, June 10, 2021


 ಬದನೆಯನ್ನು ಹೆಚ್ಚಿನವರು ಇಷ್ಟಪಡುವರು. ಇನ್ನು ಕೆಲವರಿಗೆ ಬದನೆಕಾಯಿ ಸ್ವಲ್ಪ ದೂರ. ಇದರಲ್ಲಿರುವಂತಹ ಪೋಷಕಾಂಶಗಳನ್ನು ತಿಳಿದರೆ ಮಾತ್ರ ಖಂಡಿತವಾಗಿಯೂ ಆಶ್ಚರ್ಯವೆನಿಸುತ್ತದೆ. ಎಲ್ಲಾ ತರಕಾರಿಯಂತೆ ಬದನೆಯಲ್ಲಿಯೂ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಅದರಿಂದ ಆರೋಗ್ಯದಾಯಕ ಲಾಭಗಳು ಇವೆ.

ಬದನೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಬಲುಪಕಾರಿ. ಇದು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶಗಳು ಕೆಂಪು ರಕ್ತಕಣಗಳು ಹೆಚ್ಚುವಂತೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ದೇಹಕ್ಕೆ ಸಾಕಷ್ಟು ಪ್ರಮಾಣದ ನಾರಿನಂಶವನ್ನು ಒದಗಿಸುತ್ತದೆ.

ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇರುವುದರಿಂದ ದೇಹ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಸ್ಮರಣ ಶಕ್ತಿಯನ್ನು ಹೆಚ್ಚಿಸುವ ತರಕಾರಿಯಾಗಿರುವ ಬದನೆಕಾಯಿಯನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೂದಲ ಬೆಳವಣಿಗೆಗೂ ನೆರವಾಗುತ್ತದೆ. ತ್ವಚೆಯ ತೇವಾಂಶವನ್ನೂ ಹಿಡಿದಿಡಲು ಇದು ಸಹಕಾರಿಯಾಗಿದೆ.

Thanks for reading ಬದನೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯದಾಯಕ ಲಾಭಗಳೇನು ಗೊತ್ತಾ..? | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಬದನೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯದಾಯಕ ಲಾಭಗಳೇನು ಗೊತ್ತಾ..?

Post a Comment