BIG NEWS: ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ.! ಕೇರಳ ಪಾಲಾದ ಬ್ರ್ಯಾಂಡ್ ನೇಮ್

June 02, 2021
Wednesday, June 2, 2021

BIG NEWS: ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ.! ಕೇರಳ ಪಾಲಾದ ಬ್ರ್ಯಾಂಡ್ ನೇಮ್

File Type: News                                                     

File Language :- Kannada

Which Department :- Education

State :- karnataka

Published Date :- 03/06/2021

File Format :-pdf

File Size :- 887kb

Number Of Pages :- 01

Scanned Copy :- Yes

Copy Text :- No

Enable :- Yes

Quality :- High

File Size Reduced :- No

Password Protected :- No

Passworod Encrypted:- No

Image File Available :- Yes

File Vieow Available :- Yes

Download Link Available :- Yes

Cost :- No

Personal Use Only



ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಎಸ್‌ಆರ್ಟಿಸಿ ಹೆಸರನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಕೇರಳ ಕೆಎಸ್‌ಆರ್ಟಿಸಿ ಹೆಸರನ್ನು ಬಳಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಈ ಬಗ್ಗೆ ಆದೇಶ ಹೊರಡಿಸಿದ್ದು, 27 ವರ್ಷಗಳ ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.

ಕೆಎಸ್‌ಆರ್ಟಿಸಿ ಹೆಸರನ್ನು ಇನ್ನು ಮುಂದೆ ಕೇರಳ ಬಳಸಬೇಕಿದೆ. ಕರ್ನಾಟಕ ಬಳಸುವಂತಿಲ್ಲ. ಕೇರಳ 1965 ರಿಂದಲೇ ಕೆಎಸ್‌ಆರ್ಟಿಸಿ ಬಳಸುತ್ತಿದೆ. ಕರ್ನಾಟಕ ಸರ್ಕಾರ 1973 ರಿಂದ ಕೆಎಸ್‌ಆರ್ಟಿಸಿ ಬಳಸುತ್ತಿದ್ದು, ನಾವು ಮೊದಲು ಬಳಸಿರುವುದರಿಂದ ನಮಗೆ ಕೆಎಸ್‌ಆರ್ಟಿಸಿ ಕೊಡಬೇಕೆಂದು ಸುದೀರ್ಘ 27 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಲಾಗಿತ್ತು. ಕೊನೆಗೆ ಕೆಎಸ್‌ಆರ್ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಕೇರಳ ಸರ್ಕಾರಕ್ಕೆ ಕೆಎಸ್‌ಆರ್ಟಿಸಿ ಸಿಕ್ಕಿದೆ.

Thanks for reading BIG NEWS: ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ.! ಕೇರಳ ಪಾಲಾದ ಬ್ರ್ಯಾಂಡ್ ನೇಮ್ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIG NEWS: ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ.! ಕೇರಳ ಪಾಲಾದ ಬ್ರ್ಯಾಂಡ್ ನೇಮ್

Post a Comment