ಪೋಷಕರಿಗೆ ಸಿಹಿಸುದ್ದಿ : 2021-22 ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಇಲ್ಲ : ರುಪ್ಸಾ

June 14, 2021
Monday, June 14, 2021

 


ಬೆಂಗಳೂರು : ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಪೋಷಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, 2021-22 ನೇ ಸಾಲಿನಲ್ಲಿ ಖಾಸಗಿ ಶಾಲೆಗಳ ಶುಲ್ಕ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ.

ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ 2021-22 ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಮಾಡಲ್ಲ. 2021-22 ನೇ ಶೈಕ್ಷಣಿಕ ವೇಳಾಪಟ್ಟಿ ನಿರ್ದೇಶನದಂತೆ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ನಿರ್ಣಯ ಕೈಗೊಂಡಿದೆ.

ಖಾಸಗಿ ಶಾಲೆಗಳ ಶುಲ್ಕವನ್ನು ಕಂತುಗಳಲ್ಲಿ ಕಟ್ಟಲು ಪೋಷಕರಿಗೆ ಅವಕಾಶ ನೀಡಲಾಗಿದೆ.

ಪೋಷಕರಿಗೆ ಶುಲ್ಕದ ವಿಚಾರವಾಗಿ ಟಾರ್ಚರ್ ಕೊಡುತ್ತಿರುವ ಶಾಲೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ಕಳೆದ ವರ್ಷ ಶೇ. 30 ರಷ್ಟು ಶುಲ್ಕ ಕಡಿತಕ್ಕೆ ರುಪ್ಸಾ ಒಕ್ಕೂಟಕ್ಕೆ ಸೂಚಿಸಿತ್ತು. ಕಳೆದ ವರ್ಷದ ಶುಲ್ಕ ಪೋಷಕರು ಪಾವತಿ ಮಾಡಿಲ್ಲ. ಕಳೆದ ವರ್ಷ ಬಾಕಿ ಶುಲ್ಕ ಪಾವತಿ ಮಾಡಲು ಸರ್ಕಾರ ನಿರ್ದೇಶನ ನೀಡಬೇಕು ಎಂದು ರುಪ್ಸಾ ಒಕ್ಕೂಟ ಹೇಳಿದೆ.

Thanks for reading ಪೋಷಕರಿಗೆ ಸಿಹಿಸುದ್ದಿ : 2021-22 ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಇಲ್ಲ : ರುಪ್ಸಾ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಪೋಷಕರಿಗೆ ಸಿಹಿಸುದ್ದಿ : 2021-22 ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಇಲ್ಲ : ರುಪ್ಸಾ

Post a Comment