ಕಿಡ್ನಿ ಸ್ಟೋನ್ ಗೆ ಇಲ್ಲಿದೆ ಮನೆಮದ್ದು

March 15, 2021
Monday, March 15, 2021

 


ಇತ್ತೀಚಿನ ದಿನದಲ್ಲಿ ಈ ಕಿಡ್ನಿ ಸ್ಟೋನ್ ಅನ್ನೋದು ಎಲ್ಲರಿಗೂ ಕಾಮನ್ ಆಗಿ ಬಿಟ್ಟಿದೆ. ಈ ಮುಂಚೆ ಕಿಡ್ನಿ ಸ್ಟೋನ್ ಅಂದ್ರೆನೆ ಭಯ ಪಡೋರು. ಈಗ ಕೇಳಿದ 50‌ ಪರ್ಸೆಂಟ್ ಮಂದಿಯಲ್ಲಿ ಈ ಕಾಯಿಲೆ ಸಹಜವಾಗಿದೆ.

ನಮ್ಮ ಜೀವನ ಶೈಲಿ ಬದಲಾದಂತೆ ನಮಗೆ ಬರಿವ ರೋಗಗಳ ಸ್ಟೈಲ್ ನಲ್ಲು ಬದಲಾವಣೆಯಾಗಿದೆ. ಕಿಡ್ನಿ ಸ್ಟೋನ್, ಮಲಬದ್ಧತೆ, ಗ್ಯಾಸ್ಟ್ರಿಕ್‌, ಬೊಜ್ಜು ಹೀಗೆ ಅನೇಕ ಕಾಯಿಲೆಗಳು ಮನುಷ್ಯನಿಗೆ ಈಗ ಕಾಮನ್ ಅನ್ನಿಸಿಬಿಟ್ಟಿವೆ. ಯಾರಿಗಾದ್ರೂ ಇಂಥ ಸಮಸ್ಯೆ ಇದೆ ಅಂತ ಹಂಚಿಕೊಳ್ಳೋಕೆ ಹೋದ್ರೆ ಹೇ ಬಾ ಗುರು ನಂಗು ಆಗಿತ್ತು ಮಾತ್ರೆ ತಗೊಂಡೆ ಸರಿ ಹೋಯ್ತು ಅಂತಾರೆ.

ಆದ್ರೆ ಎಲ್ಲಾ ಕಾಯಿಲೆಗಳು ಮಾತ್ರೆಯನ್ನೆ ತಿನ್ನುತ್ತಾ ಬಂದ್ರೆ ಜೀವನ ಹೇಗೆ..? ಮಾತ್ರೆಯೊಂದೆ ಪರಿಹಾರ ಅಲ್ವಲ್ಲ.‌ ಅದ್ಕೆ ಇಲ್ಲಿ ಒಂದಷ್ಟು ಮನೆಮದ್ದನ್ನ ಹೇಳ್ತೀವಿ ಫಾಲೋ ಮಾಡಿ.

• ಕಿಡ್ನಿಯಲ್ಲಿ ಕಲ್ಲು ಇರುವವರು ಕುರುಗದಲೆ ಸೊಪ್ಪಿನ ಪಲ್ಯ ತಿನ್ನಿ. ಅಥವಾ ಸಾಂಬಾರ್ ತಿನ್ನಿ
• ಆದಷ್ಟು ಬಾಳೆ ದಿಂಡಿನ ಆಹಾರವನ್ನ ತಿಂತಾ ಇರಿ.
• ಕೆಸವೆ ದಂಟಿನ ಪಲ್ಯ ಇದಕ್ಕೆ ರಾಮಬಾಣವಿದ್ದಂತೆ
• ಚಟ್ಟಪಟ್ಟಲೆ ಎಲೆ ತಿನ್ನಿ
• ನೀರು, ಎಳನೀರು, ಮಜ್ಜಿಗೆ ಹೀಗೆ ಲಿಕ್ವಿಡ್ ಇರುವಂತದ್ದನ್ನ ಹೆಚ್ಚು ಕುಡಿಯಿರಿ.
• ಕಾಡು ಬಸಳೆ ಮತ್ತು ಜೀರಿಗೆ ಹಾಕಿ ರುಬ್ಬಿ ಬೆಳ್ಳಿಗೆ 4.00ಗಂಟೆಗೆ ಕುಡಿಯಬೇಕು 3 ದಿವಸ ಕುಡಿಯಿರಿ.

Thanks for reading ಕಿಡ್ನಿ ಸ್ಟೋನ್ ಗೆ ಇಲ್ಲಿದೆ ಮನೆಮದ್ದು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಕಿಡ್ನಿ ಸ್ಟೋನ್ ಗೆ ಇಲ್ಲಿದೆ ಮನೆಮದ್ದು

Post a Comment