ಸಕ್ಕರೆ ಕಾಯಿಲೆ ಇರುವವರು ತಿನ್ನಲೇಬೇಕಾದ ಆಹಾರಗಳು ಯಾವುವು ಗೊತ್ತೇ?

March 01, 2021

 


ಮಾಂಟ್ಗೊಮೆರಿ (ಮಾ​ 01) ಹೈಸ್ಕೂಲ್ ವಿದ್ಯಾರ್ಥಿ ಜತೆ ಸೆಕ್ಸ್ ಮಾಡಿ ಬಂಧನಕ್ಕೆ ಒಳಗಾಗಿದ್ದ ವಿವಾಹಿತ ಗಣಿತ ಶಿಕ್ಷಕಿಗೆ ಬೇಲ್ ಸಿಕ್ಕಿದೆ. ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ಕಾರಣ ಬಿಡುಗಡೆ ಭಾಗ್ಯ ಒಲಿದಿದೆ.

ಯುಎಸ್ ರಾಜ್ಯ ಅಲಬಾಮಾದಿಂದ ಇಂಥದ್ದೊಂದು ಘಟನೆ ವರದಿಯಾಗಿತ್ತು. ಶಿಕ್ಷಕಿ ಅಸ್ತಾನ್ ಅಲಾನಾ ಮ್ಯಾಕ್ ಕ್ಲಸ್ಕಿಯನ್ನು ಬಂಧಿಸಲಾಗಿತ್ತು. ಇಪ್ಪತ್ತೇಳು ವರ್ಷದ ಶಿಕ್ಷಕಿ ತನ್ನ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ್ದಳು. ಹದಿನೇಳು ವರ್ಷದ ಹುಡುಗನ ಜತೆ ಸೆಕ್ಸ್ ಮಾಡಿದ್ದ ಆರೋಪ ಇತ್ತು.

ಮಕ್ಕಳ ಎದುರು ಹಸ್ತಮೈಥುನ ಮಾಡಿಕೊಂಡು ವಿಡಿಯೋ ಬಿಟ್ಟ ಶಿಕ್ಷಕಿ

ಸಂತ್ರಸ್ತನೊಂದಿಗೆ ಯಾವುದೆ ರೀತಿ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ನ್ಯಾಯಾಲಯ ತಿಳಿಸಿದೆ. ಬ್ರೂಕ್ಸ್ ಹೈಸ್ಕೂಲ್ ನಲ್ಲಿ ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.

ಕೆಲವು ಪ್ರಶಸ್ತಿಗಳನ್ನು ಈಕೆ ಪಡೆದುಕೊಂಡಿದ್ದಳು.

ಕೆಲವು ದಿನಗಳ ಹಿಂದೆ ಶಿಕ್ಷಕಿಯೊಬ್ಬಳು ಚಿಕ್ಕ ಮಕ್ಕಲ ಎದುರೆ ಹಸ್ತಮೈಥುನ ಮಾಡಿಕೊಂಡು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟ ಕಾರಣ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಬಂಧನಕ್ಕೆ ಒಳಗಾಗಿದ್ದರು .


Related Articles

Advertisement
Previous
Next Post »