BIGG NEWS : ವೇತನದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಸೂಚಿಸಿ ಎಲ್ಲಾ ಡಿಡಿಒ ಗಳಿಗೆ 'ಸಾರ್ವಜನಿಕ ಶಿಕ್ಷಣ ಇಲಾಖೆ' ಆಯುಕ್ತರಿಂದ ಆದೇಶ http://dhunt.in/dmCcd?s=a&uu=0x4d9d7074634a3aef&ss=pd Source : "Kannada News Now" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

March 06, 2021
Saturday, March 6, 2021

 


ಬೆಂಗಳೂರು : 2020-21 ನೇ ಆರ್ಥಿಕ ಸಾಲಿನಲ್ಲಿ ಬಾಕಿ ಇರುವ ಎಲ್ಲಾ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ರಾಜ್ಯದ ಎಲ್ಲಾ ಡಿಡಿಒ ( Drawing and disbursing officer) ಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ , ವಿ. ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.

ಆರ್ಥಿಕ ಇಲಾಖೆಯ ಸೂಚನೆಯಂತೆ ಫೆಬ್ರವರಿ 2021 ರವರೆಗೆ ಬಾಕಿ ಉಳಿದಿರುವ ಎಲ್ಲ ವೇತನ ಬಿಲ್ಲುಗಳನ್ನು ದಿನಾಂಕ 08:03:2021 ರೊಳಗೆ ಖಜಾನೆಗೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದರಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಕಿ ಉಳಿದಿರುವ ಸರ್ಕಾರಿ ಅನುದಾನಿತ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಭೋಧಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗವದವರ ವೇತನ ಬಿಲ್ಲುಗಳನ್ನು ಕಡ್ಡಾಯವಾಗಿ ಮಾರ್ಚ್ 8 ರೊಳಗಾಗಿ ಖಜಾನೆಗೆ ಸಲ್ಲಿಸಲು ರಾಜ್ಯದ ಎಲ್ಲಾ ಡಿಡಿಒ ಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.

Thanks for reading BIGG NEWS : ವೇತನದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಸೂಚಿಸಿ ಎಲ್ಲಾ ಡಿಡಿಒ ಗಳಿಗೆ 'ಸಾರ್ವಜನಿಕ ಶಿಕ್ಷಣ ಇಲಾಖೆ' ಆಯುಕ್ತರಿಂದ ಆದೇಶ http://dhunt.in/dmCcd?s=a&uu=0x4d9d7074634a3aef&ss=pd Source : "Kannada News Now" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BIGG NEWS : ವೇತನದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಸೂಚಿಸಿ ಎಲ್ಲಾ ಡಿಡಿಒ ಗಳಿಗೆ 'ಸಾರ್ವಜನಿಕ ಶಿಕ್ಷಣ ಇಲಾಖೆ' ಆಯುಕ್ತರಿಂದ ಆದೇಶ http://dhunt.in/dmCcd?s=a&uu=0x4d9d7074634a3aef&ss=pd Source : "Kannada News Now" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

Post a Comment