Science Question Answers

 ⚗️ವಿಜ್ಞಾನ ಪ್ರಶ್ನೋತ್ತರಗಳು ⚗️

FDA, SDA, KAS, IAS ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸಿದ್ದಿರಾ?

ಅದಕ್ಕಾಗಿ ಹೆಚ್ಚು ಬಾರಿ ಕೇಳಲಾದ ವಿಜ್ಞಾನ ಪ್ರಶ್ನೋತ್ತರಗಳು ನಿಮಗಾಗಿ ನೀಡಲಾಗಿದೆ.


1️⃣) ಜನಿಸಿದ ಮಗುವಿನ ಮೆದುಳಿನ ತೂಕ ಎಷ್ಟು?


A.350 ಗ್ರಾಂ

B.1000 ಗ್ರಾಂ

C.1400 ಗ್ರಾಂ

D.1260 ಗ್ರಾಂ


ಉತ್ತರ:- Click ಮಾಡಿ


2️⃣) ಮೆದುಳಿನ ವಿದ್ಯುತ್ ಅಲೆಗಳನ್ನು ಅಳೆಯುವ ಗ್ರಾಫ್ ಯಾವುದು?


A.ಮೆದುಳಿಗೆ ಮಾಡುವ ಸ್ಕ್ಯಾನ್

B.ಪಾಲಿಗ್ರಾಫ್

C.ಎಲೆಕ್ಟ್ರೋ ಎನ್ ಸೆಫಲಾನ್ ಗ್ರಾಫ್

D.ಯಾವುದು ಅಲ್ಲ


ಉತ್ತರ:- Click ಮಾಡಿ


3️⃣) ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸಿ ದೂರದ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುವ ಸ್ಥಿತಿಗೆ ಏನೆನ್ನುತ್ತಾರೆ?


A.ದೂರ ದೃಷ್ಟಿ ದೋಷ

B. ಸಮೀಪ ದೃಷ್ಟಿ ದೋಷ

C.ವರ್ಣಾಂಧತೆ

D.ಅಸಮದೃಷ್ಟಿದೋಷ


ಉತ್ತರ:- Click ಮಾಡಿ


4️⃣) ಶಬ್ದದ ತೀವ್ರತೆಯನ್ನು ಅಳೆಯುವ ಮಾಪನ ಯಾವುದು?


A.ಆಡಿಯೋ ಮೀಟರ್

B. ಡೆಸಿಬಲ್

C.ಶ್ರವಣ ಉಪಕಣ

D.ಯಾವುದು ಅಲ್ಲ


ಉತ್ತರ:- Click ಮಾಡಿ


5️⃣) ಪ್ಲಾಸ್ಟಿಕ್ ಸರ್ಜರಿಗೆ ಸೂಕ್ತವಾದ ಅಂಗ ಯಾವುದು?


A.ನಾಲಿಗೆ

B. ಕಿವಿ

C.ಮೂಗು

D.ಚರ್ಮ


ಉತ್ತರ:- Click ಮಾಡಿ


🙏ಧನ್ಯವಾದಗಳು ಸ್ನೇಹಿತರು🙏


Comments