ಕನ್ನಡ ಸೂಪರ್ ರಸಪ್ರಶ್ನೆ ಕಾರ್ಯಕ್ರಮ


1. ಕ್ರಿಸ್ತಶಕ ಸುಮಾರು 450 ರಲ್ಲಿ ರಚಿತವಾದ ಶಾಸನ
A). ಶ್ರವಣಬೆಳಗೊಳ ಶಾಸನ
B). ಬದಾಮಿ ಶಾಸನ
C). ದೇಕಬ್ಬೆ ಶಾಸನ
D). ಹಲ್ಮಿಡಿ ಶಾಸನ
ಉತ್ತರ:- D). ಹಲ್ಮಿಡಿ ಶಾಸನ
2. ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ವಾಕ್ಯ ಇರುವ ಕೃತಿ
A). ಪಂಪಭಾರತ
B). ರನ್ನನ ಗದಾಯುದ್ಧ
C). ಕವಿರಾಜಮಾರ್ಗ
    D). ಶಾಂತಿಪುರಾಣ
ಉತ್ತರ:- C). ಕವಿರಾಜಮಾರ್ಗ
3. ಷಟ್ಪದಿಯಲ್ಲಿ ಕಾವ್ಯವನ್ನು ಬರೆಯಲು ಆರಂಭಿಸಿದ ಕವಿ
A). ಹರಿಹರ
B). ರಾಘವಾಂಕ
C). ಸರ್ವಜ್ಞ
D). ಕುಮಾರವ್ಯಾಸ
ಉತ್ತರ:- B). ರಾಘವಾಂಕ
4. ವಚನ ಎಂಬುದು
A). ಗದ್ಯಕಾವ್ಯ
B). ಗದ್ಯ ಕಾವ್ಯ
C). ಚಂಪು ಕಾವ್ಯ
D).ಅನುಭಾವ ಗದ್ಯ
ಉತ್ತರ:- D).ಅನುಭಾವ ಗದ್ಯ
Comments