ಸಾರ್ವಜನಿಕರೇ ಗಮನಿಸಿ : ನಿಮ್ಮ ಕಳೆದ ವಸ್ತುಗಳ ಬಗ್ಗೆ ದೂರು ದಾಖಲಿಸಲು 'ಇ-ಲಾಸ್ಟ್' ಆಯಪ್ ಬಳಸಿ

February 01, 2021
Monday, February 1, 2021

 


ಹಾವೇರಿ : ಪೊಲೀಸ್ ಇಲಾಖೆ ನೂತನವಾಗಿ ಇ-ಲಾಸ್ಟ್ ಆಯಪ್(e-lost App) ಪರಿಚಯಿಸುತ್ತಿದೆ. ಸಾರ್ವಜನಿಕರು ತಾವು ಕಳೆದುಕೊಂಡ ವಸ್ತುಗಳ ಕುರಿತು ಇ-ಲಾಸ್ಟ್ ಆಯಪ್‍ನಲ್ಲಿ ಮಾಹಿಸಿ ನೋಂದಾಯಿಸಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ.ಜಿ.ದೇವರಾಜು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ದಸ್ತಾವೇಜು, ಕಾಗದಪತ್ರಗಳು, ಮೊಬೈಲ್,ಲ್ಯಾಪಟಾಪ್ ಯಾವುದಾದರೂ ವಸ್ತುಗಳು ಕಳೆದುಕೊಂಡಲ್ಲಿ(ಕಳವು ಆಗದೇ ಇದ್ದಲ್ಲಿ ಮಾತ್ರ) ಈ ಆಯಪ್ ಮೂಲಕ ದೂರು ದಾಖಲಿಸಬಹುದು. ದೂರು ದಾಖಲಿಸಲು ಪೊಲೀಸ್ ಠಾಣೆಗೆ ಭೇಟಿನೀಡದೇ ನೇರವಾಗಿ ಇ-ಲಾಸ್ಟ್ ಆಯಪ್ (e-Lost App)ನಲ್ಲಿ ಸ್ವೀಕೃತಿ ಪಡೆದುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Thanks for reading ಸಾರ್ವಜನಿಕರೇ ಗಮನಿಸಿ : ನಿಮ್ಮ ಕಳೆದ ವಸ್ತುಗಳ ಬಗ್ಗೆ ದೂರು ದಾಖಲಿಸಲು 'ಇ-ಲಾಸ್ಟ್' ಆಯಪ್ ಬಳಸಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸಾರ್ವಜನಿಕರೇ ಗಮನಿಸಿ : ನಿಮ್ಮ ಕಳೆದ ವಸ್ತುಗಳ ಬಗ್ಗೆ ದೂರು ದಾಖಲಿಸಲು 'ಇ-ಲಾಸ್ಟ್' ಆಯಪ್ ಬಳಸಿ

Post a Comment