ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಈ ಮನೆ ಮದ್ದನ್ನು ನೀಡಿ

February 13, 2021
Saturday, February 13, 2021

 


ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ.

*ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಗಂಟಲು ನೋವಿಗೆ ಮನೆ ಮದ್ದು

* ಜೇನುತುಪ್ಪದೊಂದಿಗೆ ಶುಂಠಿ ರಸವನ್ನು ಮಕ್ಕಳಿಗೆ ನೀಡಿ. ಇದು ಬ್ಯಾಕ್ಟೀರಿಯಾಗಳನ್ನು ದೂರವಿರಿಸುತ್ತದೆ.

*ಮಕ್ಕಳಿಗೆ ಸದಾ ಏಲಕ್ಕಿ, ಲವಂಗ, ಶುಂಠಿ, ಅರಿಶಿನ ಮುಂತಾದವುಗಳನ್ನು ನೀರಿನಲ್ಲಿ ಕುದಿಸಿ ನೀಡಿ. ಇದರಿಂದ ಮಕ್ಕಳ ಪ್ರತಿರೋಧ ಶಕ್ತಿ ಹೆಚ್ಚಾಗಿ ರೋಗಗಳಿಂದ ರಕ್ಷಿಸುತ್ತದೆ.


Thanks for reading ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಈ ಮನೆ ಮದ್ದನ್ನು ನೀಡಿ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಈ ಮನೆ ಮದ್ದನ್ನು ನೀಡಿ

Post a Comment