ನೆಚ್ಚಿನ ಶಿಕ್ಷಕರನ್ನ ತೆಗೆದುಹಾಕಿದ್ಕೆ ತರಗತಿ ಆರಂಭದ ದಿನವೇ ರೊಚ್ಚಿಗೆದ್ದ ವಿದ್ಯಾರ್ಥಿಗಳು

January 01, 2021
Friday, January 1, 2021


 ದಾವಣಗೆರೆ: ಕೆಲವು ಶಿಕ್ಷಕರನ್ನು ಕಾಲೇಜಿನಿಂದ ತೆಗೆದಿದ್ದನ್ನು ವಿರೋಧಿಸಿ ದಾವಣಗೆರೆ ಜೈನ್​​ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆರಂಭದ ದಿನವೇ ಪ್ರತಿಭಟನೆ ನಡೆಸಿದ್ದಾರೆ.


ಕೊರೊನಾ ಕಾರಣದಿಂದಾಗಿ ಕಾಲೇಜು ಆಡಳಿತ ಮಂಡಳಿ ಕೆಲವು ಶಿಕ್ಷಕರನ್ನು ತೆಗೆದು ಹಾಕಿದೆ. ಆದರೆ ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ತಮ್ಮ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಆ ಶಿಕ್ಷಕರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.

Thanks for reading ನೆಚ್ಚಿನ ಶಿಕ್ಷಕರನ್ನ ತೆಗೆದುಹಾಕಿದ್ಕೆ ತರಗತಿ ಆರಂಭದ ದಿನವೇ ರೊಚ್ಚಿಗೆದ್ದ ವಿದ್ಯಾರ್ಥಿಗಳು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನೆಚ್ಚಿನ ಶಿಕ್ಷಕರನ್ನ ತೆಗೆದುಹಾಕಿದ್ಕೆ ತರಗತಿ ಆರಂಭದ ದಿನವೇ ರೊಚ್ಚಿಗೆದ್ದ ವಿದ್ಯಾರ್ಥಿಗಳು

Post a Comment