ರಾಜ್ಯದ 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ : ಜ.11 ರಿಂದ `ಕಲಿಯುತ್ತಾ ನಲಿಯೋಣ' ರೇಡಿಯೊ ಪಾಠ

January 07, 2021
Thursday, January 7, 2021

 


ಬೆಂಗಳೂರು : ರಾಜ್ಯದ 1 ರಿಂದ 4 ನೇ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು, 1 ರಿಂದ 4 ನೇ ತರಗತಿವರೆಗೆ ಕಲಿಯುತ್ತಾ ನಲಿಯೋಣ ವಿಶೇಷ ಕಾರ್ಯಕ್ರಮ ಜನವರಿ 11 ರಿಂದ ಏಪ್ರಿಲ್ 5 ರವರೆಗೆ ರೇಡಿಯೋ ಮೂಲಕ ಪ್ರಸಾರವಾಲಿದೆ.

ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 15 ರವರೆಗೆ 1 ಮತ್ತು 2 ನೇ ತರಗತಿಗಳಿಗೆ , 10.15 ರಿಂದ 10.30 ರವರೆಗೆ 3 ಮತ್ತು 4 ನೇ ತರಗತಿ ಪಠ್ಯ ಆಧಾರಿತ ವಿಷಯಗಳನ್ನು ಬೋಧಿಸಲಾಗುವುದು.

ನಲಿಕಲಿ ಶಿಕ್ಷಕರು ಮತ್ತು ಕಲಿನಲಿ ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮವನ್ನು ಪ್ರತಿ ಮಗುವಿಗೆ ತಲುಪಿಸಬೇಕು ಮತ್ತು ಆಲಿಸಬೇಕು ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.


Thanks for reading ರಾಜ್ಯದ 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ : ಜ.11 ರಿಂದ `ಕಲಿಯುತ್ತಾ ನಲಿಯೋಣ' ರೇಡಿಯೊ ಪಾಠ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ರಾಜ್ಯದ 1 ರಿಂದ 4 ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ : ಜ.11 ರಿಂದ `ಕಲಿಯುತ್ತಾ ನಲಿಯೋಣ' ರೇಡಿಯೊ ಪಾಠ

Post a Comment