ST ವಿದ್ಯಾರ್ಥಿಗಳಿಗೆ ₹59,048 ಕೋಟಿ ಸ್ಕಾಲರ್​​ಶಿಪ್‌ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

December 24, 2020
Thursday, December 24, 2020

 


ನವದೆಹಲಿ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟದಿಂದ ಸಮ್ಮತಿ ಸಿಕ್ಕಿದೆ. ಮೆಟ್ರಿಕ್ಯುಲೇಷನ್‌ ಬಳಿಕದ ವಿದ್ಯಾಭ್ಯಾಸಕ್ಕಾಗಿ 59,048 ಕೋಟಿ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ನೀಡುವ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಈ ಸ್ಕಾಲರ್‌ಶಿಪ್‌ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನೀಡಲಾಗುತ್ತದೆ. ಈ ಪೈಕಿ ಕೇಂದ್ರವು ಶೇಕಡ 60ರಷ್ಟು ಅಂದ್ರೆ 35,534 ಕೋಟಿ ರೂಪಾಯಿ ನೀಡಲಿದ್ದು, ಉಳಿದ ಭಾಗವನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಭರಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ತಿಳಿಸಿದ್ದಾರೆ.


Thanks for reading ST ವಿದ್ಯಾರ್ಥಿಗಳಿಗೆ ₹59,048 ಕೋಟಿ ಸ್ಕಾಲರ್​​ಶಿಪ್‌ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ | Tags:

Next Article
« Prev Post
Previous Article
Next Post »

Related Posts

Show comments
Hide comments

1 komentar on ST ವಿದ್ಯಾರ್ಥಿಗಳಿಗೆ ₹59,048 ಕೋಟಿ ಸ್ಕಾಲರ್​​ಶಿಪ್‌ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ