BREAKING : ರಾಜ್ಯದಲ್ಲಿ 'ಜೆಡಿಎಸ್-ಬಿಜೆಪಿ' ಮೈತ್ರಿ ಫಿಕ್ಸ್.! : ಬಸವರಾಜ ಹೊರಟ್ಟಿ ಘೋಷಣೆ

December 19, 2020
Saturday, December 19, 2020

 


ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ಫಿಕ್ಸ್ ಆಗಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆಗುವುದಿಲ್ಲ, ಬದಲಾಗಿ ಮೈತ್ರಿ ಮಾಡಿಕೊಳ್ಳಲಿದ್ದೇವೆ, ಈ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಗಟ್ಟಿಯಾಗಿರಲಿದೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.



Thanks for reading BREAKING : ರಾಜ್ಯದಲ್ಲಿ 'ಜೆಡಿಎಸ್-ಬಿಜೆಪಿ' ಮೈತ್ರಿ ಫಿಕ್ಸ್.! : ಬಸವರಾಜ ಹೊರಟ್ಟಿ ಘೋಷಣೆ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on BREAKING : ರಾಜ್ಯದಲ್ಲಿ 'ಜೆಡಿಎಸ್-ಬಿಜೆಪಿ' ಮೈತ್ರಿ ಫಿಕ್ಸ್.! : ಬಸವರಾಜ ಹೊರಟ್ಟಿ ಘೋಷಣೆ

Post a Comment