ನೀವು ಎಸ್‌ಎಸ್‌ಎಲ್ ಸಿ ಪಾಸ. ಹಾಗಾದರೆ ಈ ಕೆಲಸಕ್ಕೆ ಅರ್ಜಿ ಗುಜುರಾಯಿಸಿ.!

December 25, 2020
Friday, December 25, 2020

 


ಬೆಂಗಳೂರು: ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು 50 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ 10ನೇ ತರಗತಿ & ಸಂಬಂಧಪಟ್ಟ ಟ್ರೇಡ್ ನಲ್ಲಿ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಈ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕಡೆ ದಿನ ಜ.15 ಆಗಿದೆ. ಹೆಚ್ಚಿನ ಮಾಹಿತಿಗೆ http://www.nhpcindia.com/ಗೆ ಸಂಪರ್ಕಿಸಬಹುದುThanks for reading ನೀವು ಎಸ್‌ಎಸ್‌ಎಲ್ ಸಿ ಪಾಸ. ಹಾಗಾದರೆ ಈ ಕೆಲಸಕ್ಕೆ ಅರ್ಜಿ ಗುಜುರಾಯಿಸಿ.! | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ನೀವು ಎಸ್‌ಎಸ್‌ಎಲ್ ಸಿ ಪಾಸ. ಹಾಗಾದರೆ ಈ ಕೆಲಸಕ್ಕೆ ಅರ್ಜಿ ಗುಜುರಾಯಿಸಿ.!

Post a Comment