ತೂಕ ಇಳಿಸಲು ಸುಲಭ ದಾರಿ: ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ತೂಕ ನಿಯಂತ್ರಿಸಬಹುದು

December 11, 2020
Friday, December 11, 2020

 


ತೂಕ ಇಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಾರೆ. ಆದರೆ ಆಸೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಹಾಗಾಗಿ ಊಟದ ವೇಳೆ ವಿವಿಧ ಭಕ್ಷ್ಯಗಳನ್ನು ಕಂಡಾಗ ಚೆನ್ನಾಗಿ ತಿನ್ನಬೇಕು ಎಂದೆನಿಸುತ್ತದೆ. ಅಂತವರು ತೂಕ ನಿಯಂತ್ರಿಸಲು ಸಹಾಯಮಾಡುವಂತಹ ಈ ಟಿಪ್ಸ್ ಫಾಲೋ ಮಾಡಿ.

*ಊಟ ಮಾಡುವಾಗ ಸಣ್ಣ ತಟ್ಟೆಯನ್ನು ಬಳಸಿ. ಆಗ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಬಹುದು.

*ಅಡುಗೆಗೆ ಬಳಸಿದ ಎಣ್ಣೆಯ ಕಡೆಗೆ ಗಮನಕೊಡಿ. ಆಲಿವ್, ತೆಂಗಿನೆಣ್ಣೆ ಯಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಎಣ್ಣೆಯನ್ನು ಬಳಸಿದ ಅಡುಗೆಯನ್ನು ಸೇವಿಸಿ.

*ಊಟಕ್ಕೆ 30 ನಿಮಿಷಗಳ ಮೊದಲು ಸರಿಯಾಗಿ ನೀರನ್ನು ಕುಡಿಯಿರಿ. ಇದರಿಂದ ನೀವು ತಿನ್ನುವ ಆಹಾರವನ್ನು ನಿಯಂತ್ರಿಸಬಹುದು.

* ಊಟ ಮಾಡುವಾಗ ಟಿವಿ ಮುಂದೆ ಕುಳಿತುಕೊಳ್ಳಬೇಡಿ.

ಇದರಿಂದ ನಿಮ್ಮ ಗಮನ ಟಿವಿಯ ಕಡೆಗೆ ಇರುವುದರಿಂದ ಹೆಚ್ಚು ಊಟ ಸೇವಿಸುವ ಸಂಭವವಿರುತ್ತದೆ.

*ಊಟ ಮಾಡಿದ ತಕ್ಷಣ ಮಲಗಬೇಡಿ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಹಾಗಾಗಿ ಮಲಗುವ 2 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ.

Thanks for reading ತೂಕ ಇಳಿಸಲು ಸುಲಭ ದಾರಿ: ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ತೂಕ ನಿಯಂತ್ರಿಸಬಹುದು | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ತೂಕ ಇಳಿಸಲು ಸುಲಭ ದಾರಿ: ಊಟ ಮಾಡುವಾಗ ಈ ನಿಯಮ ಪಾಲಿಸಿದರೆ ತೂಕ ನಿಯಂತ್ರಿಸಬಹುದು

Post a Comment