'ಸಂತಾನ ಹರಣ ಶಸ್ತ್ರ ಚಿಕಿತ್ಸೆ' ನಂತ್ರ ರಾಜ್ಯ 'ಸರ್ಕಾರಿ ನೌಕರ'ರಿಗೆ ಎಷ್ಟು ದಿನ ರಜೆ ಸಿಗುತ್ತೆ ಗೊತ್ತಾ.?

December 22, 2020

 


ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಹಲವು ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಿದೆ. ಸರ್ಕಾರಿ ನೌಕರರಿಗೆ ಸಿಗುವಂತ ಸೌಲಭ್ಯಗಳ ಬಗ್ಗೆಯೂ ಸರಿಯಾಗಿ ಮಾಹಿತಿ ಇರೋದಿಲ್ಲ. ಇದರ ಮಧ್ಯೆ ರಾಜ್ಯದ ಸರ್ಕಾರಿ ನೌಕರರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಂತ್ರ, ಎಷ್ಟು ದಿನ ರಜೆ ಸಿಗಲಿದೆ ಎಂಬುದಾಗಿ ತಿಳಿದಿರೋದಿಲ್ಲ. ಹೀಗಾಗಿ ಎಷ್ಟು ದಿನ ರಜೆ ಸಿಗಲಿದೆ ಎನ್ನುವ ಬಗ್ಗೆ ಮುಂದೆ ಓದಿ..

ರಾಜ್ಯದ ಸರ್ಕಾರಿ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವಂತ ಮಹಿಳೆಯೊಬ್ಬರು ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಗೆ ಒಳಗಾದರೇ, ಅಂತಹ ನೌಕರಳಿಗೆ 3 ದಿನಗಳ ಕಾಲ ರಜೆಯನ್ನು ನೀಡಲಾಗುತ್ತದೆ. ಪುರುಷ ಸರ್ಕಾರಿ ನೌಕರರು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದಲ್ಲಿ, ಅವರಿಗೆ 7 ದಿನಗಳ ಕಾಲ ವೈದ್ಯಕೀಯ ಸರ್ಟಿಫಿಕೇಟ್ ಆಧಾರದ ಮೇಲೆ ರಜೆ ಸಿಗಲಿದೆ.

ಈ ಸಂಬಂಧದ ಆದೇಶ ಪ್ರತಿ ಈ ಕೆಳಗಿದ್ದು, ಪರಿಶೀಲಿಸಬಹುದಾಗಿದೆ.Related Articles

Advertisement
Previous
Next Post »

1 komentar:

Write komentar
December 23, 2020 at 12:43 AM delete

Check the order properly...
For female employees 7days leave

Reply
avatar