'ತುಳಸಿ' ಸೇವನೆ ಅತಿಯಾದರೆ ಅಪಾಯ ಖಚಿತ

December 25, 2020
Friday, December 25, 2020

 


ತುಳಸಿ ಗಿಡ ಒಂದು ಔಷಧೀಯ ಸಸ್ಯವಾಗಿದೆ, ಇದನ್ನು ಆಯುರ್ವೇದದ ಚಿಕಿತ್ಸೆಗೆ ಬಳಸುತ್ತಾರೆ. ಇದು ಅನೇಕ ರೋಗಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುವ ಸಂಭವವಿದೆ.

ಹಾಗಾದ್ರೆ ತುಳಸಿಯನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಎಂಬುದನನ್ನು ತಿಳಿಯಿರಿ.

*ತುಳಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ಔಷಧದ ಜೊತೆ ತುಳಸಿ ಸೇವಿಸಿದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ಸಮಸ್ಯೆ ಉಂಟಾಗಬಹುದು.

*ಗರ್ಭಿಣಿಯರು ತುಳಸಿಯನ್ನು ಸೇವಿಸಬಾರದು. ಇದರಲ್ಲಿರುವ ಅಂಶ ಅವಧಿಗೆ ಕಾರಣವಾಗಬಹುದು. ಇದರಿಂದ ಗರ್ಭಪಾತವಾಗುವ ಸಂಭವವಿದೆ.

*ತುಳಸಿ ಎಲೆಗಳನ್ನು ಅತಿಯಾಗಿ ಸೇವಿಸಿದರೆ ರಕ್ತ ತೆಳುವಾಗತ್ತದೆ. ಇದರಿಂದ ರಕ್ತ ದುರ್ಬಲಗೊಳ್ಳಬಹುದು.

* ತುಳಸಿ ಶಾಖ ಉತ್ಪತ್ತಿ ಮಾಡುತ್ತದೆ. ಇದರಿಂದ ಹೊಟ್ಟೆಯಲ್ಲಿ ಸುಡುವ ವೇದನೆ ಕಾಡಬಹುದು.

Thanks for reading 'ತುಳಸಿ' ಸೇವನೆ ಅತಿಯಾದರೆ ಅಪಾಯ ಖಚಿತ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ತುಳಸಿ' ಸೇವನೆ ಅತಿಯಾದರೆ ಅಪಾಯ ಖಚಿತ

Post a Comment