ನವದೆಹಲಿ : ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 500 ರೂ. ವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಭಾರತ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಪೇಟಿಎಂ ಬಳಸಿದರೆ, 500 ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು.
ಪೇಟಿಎಂನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ?
1) ಮೊಬೈಲ್ ನಲ್ಲಿ ಪೇಟಿಎಂ ಆಪ್ ಓಪನ್ ಮಾಡಿ.
2) ಆಪ್ ತೆರೆದ ನಂತರ ಹೋಮ್ ಸ್ಕ್ರೀನ್ ನಲ್ಲಿ ಆಪ್ಷನ್ ಕಾಣಿಸದಿದ್ದರೆ, 'ಶೋ ಮೋರ್' ಮೇಲೆ .
3) ಇದಾದ ನಂತರ, ರಿಚಾರ್ಜ್ ಮತ್ತು ಪೇ ಬಿಲ್ ಗಳ ಆಯ್ಕೆಯು ಎಡಭಾಗದಲ್ಲಿ ಗೋಚರಿಸುತ್ತದೆ, ನೀವು ಅದನ್ನು ಟ್ಯಾಪ್ ಮಾಡಿದ ಕೂಡಲೇ ನಿಮಗೆ ಹಲವಾರು ಆಯ್ಕೆಗಳು ದೊರೆಯಲಿವೆ, ಇವುಗಳಲ್ಲಿ ಒಂದು ಆಯ್ಕೆಯು ಬುಕ್ ಎ ಸಿಲಿಂಡರ್ ನದ್ದಾಗುತ್ತದೆ.
5) ಗ್ಯಾಸ್ ಪ್ರೊವೈಡರ್ ಆಯ್ಕೆ ಮಾಡಿದ ನಂತರ, ಗೇಜ್ ಏಜೆನ್ಸಿಯಲ್ಲಿ ನೀಡಲಾದ ರಿಜಿಸ್ಟರ್ ಮೊಬೈಲ್ ಸಂಖ್ಯೆ ಅಥವಾ LPG ID ಯನ್ನು ನಮೂದಿಸಿ.
6) ನೀವು ವಿವರಗಳನ್ನು ನಮೂದಿಸಿ ಮತ್ತು ಮುಂದುವರೆಯುದ ಕೂಡಲೇ, ನೀವು LPG ID, ಗ್ರಾಹಕರ ಹೆಸರು ಮತ್ತು ಏಜೆನ್ಸಿ ಹೆಸರು ನೋಡುತ್ತೀರಿ. ಕೆಳಭಾಗದಲ್ಲಿ ಗ್ಯಾಸ್ ಸಿಲಿಂಡರ್ ಗೆ ವಿಧಿಸುವ ಮೊತ್ತ ವು ಗೋಚರಿಸುತ್ತದೆ.
EmoticonEmoticon