ಬಿ ಪಿ ಎನ್ ಎಲ್ ನಲ್ಲಿ 3,764 ಹುದ್ದೆಗೆ ಅರ್ಜಿ ಆಹ್ವಾನ

December 25, 2020

 


ಸುದ್ದಿದಿನ ಡೆಸ್ಕ್: ವಿದ್ಯಾವಂತ ನಿರುದ್ಯೋಗಿಗಳಿಗೆ ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ (ಬಿಪಿಎನ್‌ಎಲ್) ಟ್ರೇನಿಂಗ್ ಅಸಿಸ್ಟೆಂಟ್, ಟ್ರೇನಿಂಗ್ ಕೋ ಆರ್ಡಿನೇಟರ್ ಮತ್ತು ಆಫೀಸರ್ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹತೆ

ನಿಗಮದಲ್ಲಿ ಒಟ್ಟು 3,764 ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ಹತ್ತನೇ ತರಗತಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪಡೆದಿರ ಬೇಕು.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಮಾಸಿಕ 12,800, 15,600 ಮತ್ತು 21,700 ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಜ.5 ಕೊನೆ ದಿನವಾಗಿರುತ್ತದೆ.

https://www.bharatiyapashupalan.com

Related Articles

Advertisement
Previous
Next Post »

1 komentar:

Write komentar