ಸಂಕ್ರಾಂತಿ ಹಬ್ಬಕ್ಕೆ ಪಡಿತರ ಚೀಟಿದಾರರಿಗೆ ಬಂಪರ್ ಗಿಫ್ಟ್ : 2,500 ರೂ. ನಗದು ವಿತರಣೆಗೆ ಮುಂದಾದ ಸರ್ಕಾರ

December 24, 2020
Thursday, December 24, 2020

 


ಚೆನ್ನೈ ತಮಿಳುನಾಡು ಮುಖ್ಯಮಂತ್ರಿ ಕೆ . ಪಳನಿಸ್ವಾಮಿ ಅವರು ರಾಜ್ಯದ 2.6 ಕೋಟಿ ಪಡಿತರ ಚೀಟಿದಾರರಿಗೆ ಉಡುಗೊರೆ ಮತ್ತು 2,500 ರೂಪಾಯಿ ನಗದು ಘೋಷಿಸಿದ್ದಾರೆ . 2021  ಜನವರಿ 4 ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ನಗದು ಮತ್ತು ಪೊಂಗಲ್ ಗಿಫ್ಟ್ ಬ್ಯಾಗ್ ಗಳನ್ನು ವಿತರಿಸಲಾಗುವುದು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಹೊರಬಿದ್ದಿದೆ .

ಮದುವೆ, ಹೊಸ ಉದ್ಯಮ ಗಳನ್ನು ಆರಂಭಿಸಲು 'ಥಾಯ್' ತಮಿಳು ಮಾಸವನ್ನು ಜನರು ವಿಶೇಷ ಸಂದರ್ಭವೆಂದು ಪರಿಗಣಿಸುತ್ತಾರೆ.

ಪೊಂಗಲ್ (ಸಂಕ್ರಾಂತಿ) ಕೂಡ ಇದೇ ತಿಂಗಳಲ್ಲಿ ಇರುತ್ತದೆ. ಈ ವರ್ಷ ಸಿಹಿ ಪೊಂಗಲ್ ತಯಾರಿಸಲು ಬಳಸುವ ಸಾಮಗ್ರಿಗಳನ್ನೊಳಗೊಂಡ ಒಂದು ಸಾವಿರ ರೂ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ ವಿತರಣೆಗೂ ಮುನ್ನ ಫಲಾನುಭವಿಗಳ ಮನೆ ಬಾಗಿಲಿಗೆ ಟೋಕನ್ ವಿತರಿಸಿ, ಗಿಫ್ಟ್ ಹ್ಯಾಂಪರ್ ಪಡೆಯಲು ದಿನಾಂಕ ಮತ್ತು ಸಮಯ ನಿಗದಿ ಮಾಡಿ ಸರ್ಕಾರ ಟೋಕನ್ ವಿತರಿಸಲಿದೆ.

Thanks for reading ಸಂಕ್ರಾಂತಿ ಹಬ್ಬಕ್ಕೆ ಪಡಿತರ ಚೀಟಿದಾರರಿಗೆ ಬಂಪರ್ ಗಿಫ್ಟ್ : 2,500 ರೂ. ನಗದು ವಿತರಣೆಗೆ ಮುಂದಾದ ಸರ್ಕಾರ | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on ಸಂಕ್ರಾಂತಿ ಹಬ್ಬಕ್ಕೆ ಪಡಿತರ ಚೀಟಿದಾರರಿಗೆ ಬಂಪರ್ ಗಿಫ್ಟ್ : 2,500 ರೂ. ನಗದು ವಿತರಣೆಗೆ ಮುಂದಾದ ಸರ್ಕಾರ

Post a Comment