'ಬ್ಯಾಂಕ್ ಗ್ರಾಹಕ'ರಿಗೆ ಭರ್ಜರಿ ಗುಡ್ ನ್ಯೂಸ್ : `EMI' ಕಟ್ಟೋದಕ್ಕೆ ಮತ್ತೆ 'ಒಂದು ತಿಂಗಳು ವಿನಾಯ್ತಿ'

September 13, 2020
Sunday, September 13, 2020

 


ನವದೆಹಲಿ : ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ಗ್ರಾಹಕರು ಇಎಂಐ ಪಾವತಿಸಲು ಮೂರು ತಿಂಗಳ ವಿನಾಯ್ತಿ ನೀಡಿತ್ತು. ಇದಾದ ಬಳಿಕ ಇದೀಗ ಮತ್ತೆ ಬ್ಯಾಂಕ್ ಗ್ರಾಹಕರಿಗೆ ಇಎಂಐ ಪಾವತಿಸಲು ಸುಪ್ರೀಂ ಕೋರ್ಟ್ ಒಂದು ತಿಂಗಳ ಕಾಲ ವಿನಾಯ್ತಿ ನೀಡಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶಿಸಿದ್ದು, ಬ್ಯಾಂಕ್ ಗ್ರಾಹಕರು, 1 ತಿಂಗಳು ಇಎಂಐ ವಿನಾಯ್ತಿಗೆ ಸೂಚನೆ ನೀಡಿದೆ. ಮೊರಟೋರಿಯಂ ಅವಧಿ ಒಂದು ತಿಂಗಳು ವಿಸ್ತರಣೆ ಮಾಡಿದೆ. ಆಗಸ್ಟ್.31ಕ್ಕೆ ಅಂತ್ಯಗೊಂಡಿದ್ದ ಮೊರಟೋರಿಯಂ ಅವಧಿಯನ್ನು, ಸೆಪ್ಟೆಂಬರ್.28ರವರೆಗೆ ವಿಸ್ತರಿಸಿ ಇಎಂಐ ಪಾವತಿಗೆ ವಿನಾಯ್ತಿ ನೀಡಿದೆ.

ಈ ಮೂಲಕ ಬ್ಯಾಂಕ್ ನಿಂದ ಸಾಲ ಪಡೆದು ಇಎಂಐ ಪಾವತಿಸುತ್ತಿದ್ದಂತ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

Thanks for reading 'ಬ್ಯಾಂಕ್ ಗ್ರಾಹಕ'ರಿಗೆ ಭರ್ಜರಿ ಗುಡ್ ನ್ಯೂಸ್ : `EMI' ಕಟ್ಟೋದಕ್ಕೆ ಮತ್ತೆ 'ಒಂದು ತಿಂಗಳು ವಿನಾಯ್ತಿ' | Tags:

Next Article
« Prev Post
Previous Article
Next Post »

Related Posts

Show comments
Hide comments

0 komentar on 'ಬ್ಯಾಂಕ್ ಗ್ರಾಹಕ'ರಿಗೆ ಭರ್ಜರಿ ಗುಡ್ ನ್ಯೂಸ್ : `EMI' ಕಟ್ಟೋದಕ್ಕೆ ಮತ್ತೆ 'ಒಂದು ತಿಂಗಳು ವಿನಾಯ್ತಿ'

Post a Comment